ಉ: ಕನ್ನಡದ ಉಳಿವು ಯಾರಿಂದ
- ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 4:35pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 25 2008 - 8:27am)
- ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:08pm)
- ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:10pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 28 2008 - 6:13pm)
- ಉ: ಕನ್ನಡದ ಉಳಿವು ಯಾರಿಂದ By: Sunil Jayaprakash (Feb 28 2008 - 10:26am)
- ಉ: ಕನ್ನಡದ ಉಳಿವು ಯಾರಿಂದ By: Ennares (Feb 28 2008 - 10:00am)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 28 2008 - 5:29pm)
- ಉ: ಕನ್ನಡದ ಉಳಿವು ಯಾರಿಂದ By: vikashegde (Feb 27 2008 - 8:15pm)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 27 2008 - 9:31pm)
- ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:08pm)
- ಉ: ಕನ್ನಡದ ಉಳಿವು ಯಾರಿಂದ By: Ennares (Feb 22 2008 - 10:02pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 25 2008 - 8:27am)
- ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 1:31pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 1:53pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 22 2008 - 3:04pm)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 25 2008 - 12:13pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 25 2008 - 12:27pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 3:18pm)
- ಉ: ಕನ್ನಡದ ಉಳಿವು ಯಾರಿಂದ By: ವೈಭವ (Feb 22 2008 - 9:49pm)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 25 2008 - 12:13pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 22 2008 - 3:04pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 1:53pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 21 2008 - 3:09pm)

RSS:
ಉ: ಕನ್ನಡದ ಉಳಿವು ಯಾರಿಂದ
ರೂಪಾ, ನಾನಂತೂ ಎಲ್ಲೇ ಹೋದರೂ ಯಾರೇ ಅಪರಿಚಿತರು ಸಿಕ್ಕರೂ ಕನ್ನಡದಲ್ಲೇ ಮಾತಾಡುವುದು ಮೊದಲು. ನಂತರ ಅವರಿಗೆ ಕನ್ನಡ ಬರೋಲ್ಲ ಅಂತಾದರೆ ಮಾತ್ರ ಇಂಗ್ಲೀಷು ಬಳಸೋದು. ಹಿಂದಿ ಅಂತೂ ಮಾತಾಡೋಲ್ಲ. ಕೋರಮಂಗಲವಾಗಲೀ, ಎಂ.ಜೀ.ರೋಡಾಗಲೀ ಎಲ್ಲಿಯೂ ನೀವು ಹೇಳಿದಂತ ಪರಿಸ್ಥಿತಿ ಇಲ್ಲವಲ್ಲ (ನಮ್ಮ ಆಫೀಸು ಫೋರಂ ಹತ್ತಿರವೇ ಇರುವುದು, ಹೋಗುತ್ತಾ ಇರ್ತೀನಿ) ! ಕನ್ನಡ ಮಾತಾಡಿದರೆ ಅರ್ಥ ಆಗದೇ ಇದ್ದೋರು ಪ್ರಶ್ನಾರ್ಥಕವಾಗಿ ನೋಡ್ತಾರೆ ಅಥವಾ ಕನ್ನಡ ಬರಲ್ಲ ಅಂತ ಹೇಳ್ತಾರೆಯೇ ಹೊರತು ವಿಚಿತ್ರ ಪ್ರಾಣಿ ತರ ಯಾರೂ ಇದುವರೆಗೂ ನೋಡಿಲ್ಲ. ನಾವು ಸುಮ್ ಸುಮ್ನೆ ಹಾಗನ್ಕೋತೀವಷ್ಟೆ. ನಮ್ಮ ತಪ್ಪು ತಿಳುವಳಿಕೆ ಅಥವಾ ಕೀಳರಿಮೆ ಕಾರಣ ಇರಬಹುದು ಇದಕ್ಕೆ. ಒಂದು ವೇಳೆ ಹಾಗೇನಾದ್ರೂ ಆದರೆ ನಾವೇ ಅವರನ್ನು ಕನ್ನಡ ಬರದ ವಿಚಿತ್ರ ಪ್ರಾಣಿ ತರ ನೋಡೋ ಅಭ್ಯಾಸ ಮಾಡಿಕೋಬೇಕಷ್ಟೆ. ಸ್ವಲ್ಪ ಗಟ್ಟಿಯಾಗಿ ಕನ್ನಡ ಮಾತಾಡಿದರೆ ಎಲ್ಲ ಸರಿಯಾಗುತ್ತದೆ. ಸಡಿಲ ಬಿಟ್ಟರೆ ನಮ್ಮ ಮೇಲೆ ಸವಾರಿ ಮಾಡ್ತಾರೆ. ಇದು ನಾನು ಬೆಂಗಳೂರಿನಲ್ಲಿ ಕಂಡುಕೊಂಡದ್ದು. ಏನೇ ಆದ್ರೂ ಇನ್ನೊಂದು ವಿಷ್ಯ ಹೇಳ್ತೀನಿ ಬೇಜಾರಾಗ್ಬೇಡಿ. ಈ ಬೆಂಗಳೂರು ಹುಡ್ಗೀರಿಗೆ ಸ್ವಲ್ಪ ಇಂಗ್ಲೀಷ್ ವ್ಯಾಮೋಹ ಜಾಸ್ತಿ. ಅದ್ಯಾಕೋ ಗೊತ್ತಿಲ್ಲ. ಅದನ್ನ ಪ್ರತಿಷ್ಠೆ ಅಂದ್ಕೊಂಡೆ ಮಾತಾಡ್ತಾರೆ.