ಉ: ಕನ್ನಡದ ಉಳಿವು ಯಾರಿಂದ
- ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 4:35pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 25 2008 - 8:27am)
- ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:08pm)
- ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:10pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 28 2008 - 6:13pm)
- ಉ: ಕನ್ನಡದ ಉಳಿವು ಯಾರಿಂದ By: Sunil Jayaprakash (Feb 28 2008 - 10:26am)
- ಉ: ಕನ್ನಡದ ಉಳಿವು ಯಾರಿಂದ By: Ennares (Feb 28 2008 - 10:00am)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 28 2008 - 5:29pm)
- ಉ: ಕನ್ನಡದ ಉಳಿವು ಯಾರಿಂದ By: vikashegde (Feb 27 2008 - 8:15pm)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 27 2008 - 9:31pm)
- ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:08pm)
- ಉ: ಕನ್ನಡದ ಉಳಿವು ಯಾರಿಂದ By: Ennares (Feb 22 2008 - 10:02pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 25 2008 - 8:27am)
- ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 1:31pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 1:53pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 22 2008 - 3:04pm)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 25 2008 - 12:13pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 25 2008 - 12:27pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 3:18pm)
- ಉ: ಕನ್ನಡದ ಉಳಿವು ಯಾರಿಂದ By: ವೈಭವ (Feb 22 2008 - 9:49pm)
- ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 25 2008 - 12:13pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 22 2008 - 3:04pm)
- ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 1:53pm)
- ಉ: ಕನ್ನಡದ ಉಳಿವು ಯಾರಿಂದ By: mahesha (Feb 21 2008 - 3:09pm)

RSS:
ಉ: ಕನ್ನಡದ ಉಳಿವು ಯಾರಿಂದ
ನನಗಂತೂ ಇಂತಹ ಅನುಭವಗಳು ಹಲವು ಸಲ ಆಗಿವೆ. ವಿಚಿತ್ರಪ್ರಾಣಿಯನ್ನು ನೋಡಿದಂತೆ ನೋಡುವುದಷ್ಟೇ ಅಲ್ಲ, ಯಾವುದೋ ಕಂಡು ಕೇಳಿರದ ಭಾಷೆಯಲ್ಲಿ 'ತೆರಿಯಾದು' ಎನ್ನುತ್ತಾರೆ. ಅವರ ಧೋರಣೆಯೆಂದರೆ ನಾವೇಕೆ ಕನ್ನಡ ಕಲಿಯಬೇಕು ಎಂಬುದು. ಇದಕ್ಕೆ ಪರೋಕ್ಷವಾಗಿಯಾದರೂ ಕನ್ನಡಿಗರೇ ಕಾರಣಕರ್ತರು. ಅದು ಹೇಗೆಂದರೆ ನಮ್ಮಲ್ಲಿ ಅಂದರೆ ಬೆಂಗಳೂರಿನಲ್ಲಿ 'ದ್ರಾವಿಡ ಭಾಷೆ'ಗೆ ವಿಶೇಷ ಮರ್ಯಾದೆಯಿದೆ. ಇದಕ್ಕೆ ಕಾರಣ ಕೇಳಿದಾಗ ನನಗೆ ಸಿಕ್ಕಿದ ಉತ್ತರ "ನೋಬಡಿ ಸ್ಪೀಕ್ಸ್ ಕನ್ನಡ ಇನ್ ಬೆಂಗ್ಳೂರ್ ಡಾ" ಎಂಬುದಾಗಿತ್ತು. ಹಾಗೆ ಹೇಳಲು ಕಾರಣ ನಾವಾಗ ಬೆಂಗಳೂರಿಗೆ ಸನಿಹದ ಇನ್ನೊಂದು ಊರಿನಲ್ಲಿದ್ದೆವು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು