Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಕನ್ನಡದ ಉಳಿವು ಯಾರಿಂದ

February 28, 2008 - 10:00am — Ennares

ಉ: ಕನ್ನಡದ ಉಳಿವು ಯಾರಿಂದ

Ennares's picture

ನನ್ನದೊಂದು ಸಲಹೆ.

ಯಾರನ್ನು ಭೇಟಿಯಾದಾಗಲೂ ಮೊದಲು ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿ. ಅವರೇನಾದರೂ ನನಗೆ ಕನ್ನಡ ಬರೋಲ್ಲ ಅಂತ ಸಂಕೋಚದಿಂದ ಖೇದ ವ್ಯಕ್ತ ಪಡಿಸಿದರೆ ನೀವು ಎಷ್ಟು ವರ್ಷದಿಂದ ಇಲ್ಲಿದ್ದೀರಿ ಅಂತ ಕೇಳಿ. ಬಹಳ ವರ್ಷಗಳಿಂದ ಇಲ್ಲೇ ಇದ್ದವರಾಗಿ ನಾಚಿಕೆ, ಮಾನ ಇದ್ದವರಿಗೆ ತಾನೆ ತಿಳಿಯುತ್ತೆ ನಿಮ್ಮ ಇಂಗಿತ. ಸ್ಥಳೀಯ ಭಾಷೆ ಕಲಿಯೋದು ಒಳ್ಳೇದಲ್ವೇ? ಅಂತ ನಯವಾಗಿ ಹೇಳಿತಿಳಿಸಿ.

ಅವರೇನಾದರೂ ಬಹಳ ವರ್ಷದಿಂದ ಬೆಂಗಳೂರಿನಲ್ಲಿದ್ದೂ ಕನ್ನಡ “ತೆರಿಯಾದು”, ಬೆಂಗಳೂರಿನಲ್ಲಿ ಕನ್ನಡ ಕಲಿಯಬೇಕಿಲ್ಲ ಅಂತ ಉಧ್ಧಟತನದಿಂದ ಉತ್ತರಿಸಿದರೆ, ನಿಮಗೆ ಇಲ್ಲಿಯ ಭಾಷೆ ಕಲಿಯದಿರಲು ನಾಚಿಕೆಯಾಗೋಲ್ವೆ ಅಂತ ಹೀಯಾಳಿಸಿ ಮುಂದೆ ನಡೆಯಿರಿ.

ಹೆಚ್ಚು ಕನ್ನಡಿಗರು ಈ ರೀತಿ ವ್ಯವಹರಿಸಲು ಕಲಿತರೆ ಸ್ವಲ್ಪವಾದರೂ ಪ್ರಯೋಜನವಾಗುತ್ತೇನೋ!
- ನವರತ್ನ ಸುಧೀರ್

  • Login or register to post comments
  • Email this ಪ್ರತಿಕ್ರಿಯೆ
ಕನ್ನಡದ ಉಳಿವು ಯಾರಿಂದ By: roopablrao (19 replies) February 21, 2008 - 2:14pm
  • ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 4:35pm)
    • ಉ: ಕನ್ನಡದ ಉಳಿವು ಯಾರಿಂದ By: roopablrao (Feb 25 2008 - 8:27am)
      • ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:08pm)
        • ಉ: ಕನ್ನಡದ ಉಳಿವು ಯಾರಿಂದ By: Narayana (Mar 29 2008 - 6:10pm)
      • ಉ: ಕನ್ನಡದ ಉಳಿವು ಯಾರಿಂದ By: mahesha (Feb 28 2008 - 6:13pm)
      • ಉ: ಕನ್ನಡದ ಉಳಿವು ಯಾರಿಂದ By: Sunil Jayaprakash (Feb 28 2008 - 10:26am)
      • ಉ: ಕನ್ನಡದ ಉಳಿವು ಯಾರಿಂದ By: Ennares (Feb 28 2008 - 10:00am)
        • ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 28 2008 - 5:29pm)
      • ಉ: ಕನ್ನಡದ ಉಳಿವು ಯಾರಿಂದ By: vikashegde (Feb 27 2008 - 8:15pm)
        • ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 27 2008 - 9:31pm)
    • ಉ: ಕನ್ನಡದ ಉಳಿವು ಯಾರಿಂದ By: Ennares (Feb 22 2008 - 10:02pm)
  • ಉ: ಕನ್ನಡದ ಉಳಿವು ಯಾರಿಂದ By: vikashegde (Feb 22 2008 - 1:31pm)
    • ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 1:53pm)
      • ಉ: ಕನ್ನಡದ ಉಳಿವು ಯಾರಿಂದ By: mahesha (Feb 22 2008 - 3:04pm)
        • ಉ: ಕನ್ನಡದ ಉಳಿವು ಯಾರಿಂದ By: kpbolumbu (Feb 25 2008 - 12:13pm)
          • ಉ: ಕನ್ನಡದ ಉಳಿವು ಯಾರಿಂದ By: mahesha (Feb 25 2008 - 12:27pm)
        • ಉ: ಕನ್ನಡದ ಉಳಿವು ಯಾರಿಂದ By: roopablrao (Feb 22 2008 - 3:18pm)
          • ಉ: ಕನ್ನಡದ ಉಳಿವು ಯಾರಿಂದ By: ವೈಭವ (Feb 22 2008 - 9:49pm)
  • ಉ: ಕನ್ನಡದ ಉಳಿವು ಯಾರಿಂದ By: mahesha (Feb 21 2008 - 3:09pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator