ಉ: "ಲವ್" / ಹೇಟ್ ಪದದ ಚರಿತ್ರೆ
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 11:17am)
- ಉ: "ಲವ್" / ಹೇಟ್ ಪದದ ಚರಿತ್ರೆ By: muralihr (Feb 28 2008 - 11:26am)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 11:44am)
- ಉ: "ಲವ್" / ಹೇಟ್ ಪದದ ಚರಿತ್ರೆ By: ವೈಭವ (Feb 28 2008 - 12:50pm)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 2:15pm)
- ಉ: "ಲವ್" / ಹೇಟ್ ಪದದ ಚರಿತ್ರೆ By: kpbolumbu (Feb 28 2008 - 5:20pm)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 5:23pm)
- ಉ: "ಲವ್" / ಹೇಟ್ ಪದದ ಚರಿತ್ರೆ By: kpbolumbu (Feb 28 2008 - 5:20pm)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 2:15pm)
- ಉ: "ಲವ್" / ಹೇಟ್ ಪದದ ಚರಿತ್ರೆ By: ವೈಭವ (Feb 28 2008 - 12:18pm)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 12:25pm)
- ಉ: "ಲವ್" / ಹೇಟ್ ಪದದ ಚರಿತ್ರೆ By: ವೈಭವ (Feb 28 2008 - 12:50pm)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 11:44am)
- ಉ: "ಲವ್" / ಹೇಟ್ ಪದದ ಚರಿತ್ರೆ By: muralihr (Feb 28 2008 - 11:21am)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 11:49am)
- ಉ: "ಲವ್" / ಹೇಟ್ ಪದದ ಚರಿತ್ರೆ By: Sunil Jayaprakash (Feb 28 2008 - 11:42am)
- ಉ: "ಲವ್" / ಹೇಟ್ ಪದದ ಚರಿತ್ರೆ By: muralihr (Feb 28 2008 - 11:26am)
- ಉ: "ಲವ್" / ಹೇಟ್ ಪದದ ಚರಿತ್ರೆ By: hamsanandi (Feb 28 2008 - 1:18am)
- ಉ: "ಲವ್" / ಹೇಟ್ ಪದದ ಚರಿತ್ರೆ By: mahesha (Feb 28 2008 - 11:20am)

RSS:
ಉ: "ಲವ್" / ಹೇಟ್ ಪದದ ಚರಿತ್ರೆ
ಹೇಸು ಬಳಕೆಯಲ್ಲಿದೆ. ಮುರಳಿಯವರು ವಸಿ ಹಳ್ಳಿಗಳ್ ಸುತ್ತುದ್ರೆ ಗೊತ್ತಾಗುತ್ತೆ. ಸುಮ್ನೆ ಬೆಂಗಳೂರಲ್ಲಿ ಕೂತ್ಕಂಡ್ ಇವ್ಯಾವದು ಬಳಕೆಯಲ್ಲಿಲ್ಲ ಅಂತ ಹೇಳುವುದು ಸುಲಬ.
ಹೇಸುವಿನ ಬಳಕೆ
೧) ಅವನಿಗೆ ಸಿಟ್ಟು ಬಂದ್ರೆ ಏನ್ ಮಾಡಕ್ಕು ಹೇಸಲ್ಲ ( ಇಲ್ಲಿ ಹೇಸಲ್ಲ= ಹಿಂಜರಿಯಲ್ಲ ಅಂತಾನೂ ಆಗುತ್ತ)
೨) ಮಗು ಪಾಪ ಹೇಸಿಗೆ(ಹೇಸು+ಇಗೆ) ಮಾಡಿಕೊಂಡಿದೆ .....( ಇಲ್ಲಿ ಹೇಸಿಗೆ ಅಂದ್ರೆ ಕೊಳಕು ಅಸಯ್ಯ, dis-likeable ಅಂತ ಅರಿಗ ಆಗುತ್ತೆ)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು