'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಮೊದಲನೆ ಪ್‌ಯಾರ ಹಿಡಿಸಿತು..
"ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ" ಚನ್ನಾಗಿದೆ..
ಬಳಿಕ.. ಹದ ಹಿಡಿಸಲಿಲ್ಲ.!
"ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ |"
ಇಶ್ಟು ಸಕ್ಕತ್!! ಅಪ್ಪಟಗನ್ನಡದ ಸವಿಗಂಪಿನ ಇಂಪು!
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।
— ಡಿ.ವಿ.ಜಿ
ಉ: ಬೆಳಕಾಗಿ ಬಾ
ಮೊದಲನೆ ಪ್‌ಯಾರ ಹಿಡಿಸಿತು..
"ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ" ಚನ್ನಾಗಿದೆ..
ಬಳಿಕ.. ಹದ ಹಿಡಿಸಲಿಲ್ಲ.!
"ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ
ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ
ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ
ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ |"
ಇಶ್ಟು ಸಕ್ಕತ್!! ಅಪ್ಪಟಗನ್ನಡದ ಸವಿಗಂಪಿನ ಇಂಪು!