ಉ: ಟ್ರಾನ್ಸಿಸ್ಟರ್.
- ಉ: ಟ್ರಾನ್ಸಿಸ್ಟರ್. By: mahesha (Feb 27 2008 - 1:56pm)
- ಉ: ಟ್ರಾನ್ಸಿಸ್ಟರ್. By: savithru (Feb 28 2008 - 1:22pm)
- ಉ: ಟ್ರಾನ್ಸಿಸ್ಟರ್. By: ವೈಭವ (Feb 26 2008 - 8:56pm)
- ಉ: ಟ್ರಾನ್ಸಿಸ್ಟರ್. By: savithru (Feb 28 2008 - 4:19pm)
- ಉ: ಟ್ರಾನ್ಸಿಸ್ಟರ್. By: ವೈಭವ (Feb 28 2008 - 8:10pm)
- ಉ: ಟ್ರಾನ್ಸಿಸ್ಟರ್. By: savithru (Feb 28 2008 - 4:19pm)
- ಉ: ಟ್ರಾನ್ಸಿಸ್ಟರ್. By: Sunil Jayaprakash (Feb 26 2008 - 7:24pm)

RSS:
ಉ: ಟ್ರಾನ್ಸಿಸ್ಟರ್.
>>BJT- Bipolar Junction ಟ್ರಾನ್ಸಿಸ್ಟರ್ ಎರಡು ಜೋಡಣೆಯಿರುವ ಟ್ರಾನ್ಸಿಸ್ಟರ್ (ಎಜೊಟಿ)
ಇಲ್ಲಿ ಜೋಡಣೆ ಪದ ತಪ್ಪಾಗುತ್ತದೆ.
bi-polar =>> ಎರಡೂ ರೀತಿಯ "ಚಾರ್ಜ್" ( ಎಲೆಕ್ತ್ರಾನ್ಸ್ ಮತ್ತು ಹೊಲ್ಸ್) ಗಳು ವಿದ್ಯುತ್ ಹರಿಯಲು ಕಾರಣವಾಗುವುದರಿಂದ ಈ ರೀತಿಯ ಹೆಸರು. polarity ಗೆ ಕನ್ನಡದ ಪದವನ್ನು ತಿಳಿದವರು ಬರೆಯಿರಿ.
>ಅದ್ಯಾಕೊ ಕಾಣೆ ನಂಗೆ ಎಜೊಟಿ ನೆ ಇಶ್ಟ.
ಎರಡಕ್ಕೂ ತನ್ನದೇ ಆದ ಉತ್ತಮ ಗುಣಗಳಿವೆ . ಆದ್ರೆ ಮಾಸ್ಫೆಟ್ನ ಗಾತ್ರವನ್ನು ಕುಗ್ಗಿಸಲು ಸಹಾಯಕವಾಗುವ ಗುಣ ( scalability) ಮತ್ತು ಸೊನ್ನೆ Gate current , BJT ಯ ಉಳಿದ ವಲ್ಲ ಗುಣಗಳಿಗಿಂತ ಆಕರ್ಷಕ.
ತಂತ್ರಜ್ಞಾನ 90nm, 65nm,35nm.. ಹೀಗೆ ಕಿರಿದಾದಂತೆ BJT ಯ ಕಡೆ ಮತ್ತೆ ಆಸಕ್ತಿ ಹೊರಳುತ್ತಿದೆ.
ಸವಿತೃ