ಧನ್ಯವಾದಗಳು. ಹೌದು ನೀವು ಹೇಳೀದಂತೆ ಚೊಂಬಿಟ್ಟು ಹೆಚ್ಹು ಸೂಕ್ತವೆನಿಸುತ್ತದೆ. ಇನ್ನು ಬೈಲು ಎಂಬುದು ಆಡುಭಾಷೆ,ಅದು ಬಯಲು ಎಂಬ ಪದ.ಬೋಳು,ಬರಿದಾದ ಸ್ಥಿತಿ. ತಮಾಷೆಯಾಗಿ ಹೇಳ ಬೇಕೆಂದರೆ ,ಬಸ್ + ರೈಲು=ಬೈಲು,ಬಸ್ ಆಯ್ತು ಬೈಲು )
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.
— ತುಕಾರಾಮ
ಧನ್ಯವಾದಗಳು
ಧನ್ಯವಾದಗಳು.
)
ಹೌದು ನೀವು ಹೇಳೀದಂತೆ ಚೊಂಬಿಟ್ಟು ಹೆಚ್ಹು ಸೂಕ್ತವೆನಿಸುತ್ತದೆ.
ಇನ್ನು ಬೈಲು ಎಂಬುದು ಆಡುಭಾಷೆ,ಅದು ಬಯಲು ಎಂಬ ಪದ.ಬೋಳು,ಬರಿದಾದ ಸ್ಥಿತಿ.
ತಮಾಷೆಯಾಗಿ ಹೇಳ ಬೇಕೆಂದರೆ ,ಬಸ್ + ರೈಲು=ಬೈಲು,ಬಸ್ ಆಯ್ತು ಬೈಲು