ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: ಗಣೇಶ (Mar 1 2008 - 11:11pm)
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: savithru (Mar 1 2008 - 7:04pm)
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: mayakar (Mar 1 2008 - 11:01pm)
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: savithru (Mar 2 2008 - 6:31pm)
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: mayakar (Mar 1 2008 - 11:01pm)
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: Sunil Jayaprakash (Mar 1 2008 - 5:20pm)
- ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ??? By: hpn (Mar 1 2008 - 5:49pm)

RSS:
ಉ: ಯಾರ ಹತ್ರನಾದ್ರು ಟೈಂ ಮೆಷಿನ್ ಇದೀಯಾ ???
ಓಹ್ ನನ್ನ ಹತ್ರ ಒಂದಿತ್ತು. ಭವಿಷ್ಯಕ್ಕೆ ಎಳೆದುಕೊಂಡು ಹೋಗು ಮಾರಾಯ ಅಂದರೆ ಅದ್ಯಾಕೋ ಇದೇ ಕಾಲದಲ್ಲಿ ಮತ್ತೆ ಹಳೆಯದನ್ನು ಹಾಕಿ ಮಠ ಹತ್ತಿತು! ಇವತ್ತಿಗೆ ಸರಿಯಾಗಿ ನಾಲ್ಕು ದಿನ ಸರಿಯಾದ ಇಂಟರ್ನೆಟ್ ಇಲ್ಲ, ಫೋನು ಸರಿಯಿಲ್ಲ ಮತ್ತು ಏನೆಲ್ಲ - ಹೋದ ದಶಕದಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa