ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

March 2, 2008 - 11:20am — anivaasi

ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

anivaasi's picture

ಹರಿ ಮತ್ತು ಪ್ರಶಾಂತ್ ಪಂಡಿತ್,
ತುಂಬಾ ತುಂಬಾ ಚೆನ್ನಾಗಿ ಮೂಡಿಸಿದ್ದೀರ! ಅಭಿನಂದನೆಗಳು!
ಹರಿಯವರ ಪ್ರಜ್ಞಾವಂತ ಮುನ್ನುಡಿ ಹಾಗು ಹಿನ್ನುಡಿ ಅವರ ಕಾಳಜಿಗೆ ಕನ್ನಡಿ ಹಿಡಿದಂತೆ ಇವೆ.
ಪ್ರಶಾಂತರ ಚಿಂತನಶೀಲ ಪ್ರಶ್ನೆಗಳು ಎಷ್ಟು ಒಳ್ಳೆಯ ಮಾತುಗಳನ್ನು ಚರ್ಚೆಗೆ ತಂದವು ಎಂದು ಮುದಗೊಂಡೆ. ಪ್ರಶ್ನೆಗಳು ವಿಷಯವನ್ನು ವಿಸ್ತರಿಸುವಲ್ಲಿ ತುಂಬಾ ಕೆಲಸ ಮಾಡಿವೆ ಎಂದು ನನ್ನ ಎಣಿಕೆ.
ನಾಗೇಶ್ ಹೆಗ್ಡೆಯವರ ಉತ್ತರಗಳ ಹಿಂದಿನ ಸಾವಧಾನ, ಗಾಂಭೀರ್ಯ, ಕನ್ನಡದಲ್ಲಿ ವಿಜ್ಞಾನ ಹಾಗು ಪರಿಸರದ ಬಗೆಗಿನ ಅವರ ಚಿಂತನೆ ನಿಜವಾಗಿಯೂ ತಟ್ಟಿತು. ಅವರ ಬಿಡಿ ಬರಹಗಳನ್ನಷ್ಟೇ ಅಲ್ಲಿ ಇಲ್ಲಿ ಓದಿರುವ ನನಗೆ ಅವರನ್ನು ಸಮಗ್ರವಾಗಿ ಓದಬೇಕು ಅನಿಸುತ್ತಿದೆ.
ಹಲವಾರು ವಿಚಾರಗಳ ಬಗ್ಗೆ ಹೊಸದಾಗಿ ಯೋಚಿಸಲು ಹಚ್ಚಿದ ಈ ಪ್ಯಾಡ್ ಕಾಸ್ಟ್ ಎಷ್ಟೋ ದಿನಗಳ ನಂತರ ಒಳ್ಳೆಯ ಚರ್ಚೆ ಕೇಳಿದ ಸಂತೋಷ ಕೊಟ್ಟಿತು. ವಿಜ್ಞಾನ-ತಂತ್ರಜ್ಞಾನ, ನಗರ-ಹಳ್ಳಿ, ಜಾಗತೀಕರಣದಲ್ಲಿ ಚಳವಳಿ ಎಷ್ಟು ಸೊಗಸಾಗಿ ತೆರೆದುಕೊಂಡವು. ಆದರೆ, ಮಾಧ್ಯಮಗಳ ತ್ವರಿತಗತಿ (breaking news etc) ಸಹಜ ಬದಲಾವಣೆಯ ಒಂದು ರೂಪ ಎಂದು ನೋಡಲು ಸಾಧ್ಯವೇ? ನನಗಂತೂ ಅದರ ಹಿಂದಿನ ಒತ್ತಡಗಳು ತಾನೆ ತಾನಾದುದು ಎಂಬಂತೆ ನೋಡಿದರೆ ಕೆಲವು ಮುಖ್ಯವಾದ ವಿಷಯಗಳು ಮರೆ ಮಾಚಿದಂತೆ ಅನಿಸುತ್ತದೆ. ಇಲ್ಲಿ ಆ ಉದ್ದೇಶವಿಲ್ಲದಿದ್ದರೂ ಪರಿಣಾಮ ಅದಯಿತೋ ಎಂದು ಅನಿಸುತ್ತಿದೆ.
ಮತ್ತೊಮ್ಮೆ ಇಬ್ಬರಿಗೂ ತುಂಬಾ ಥ್ಯಾಂಕ್ಸ್.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ಪ್ರಶಾಂತ.ಪಂಡಿತ (9 replies) March 1, 2008 - 5:46pm
  • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: csomsekraiah (Mar 5 2008 - 9:43am)
  • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ravikreddy (Mar 4 2008 - 7:53am)
    • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ಪ್ರಶಾಂತ.ಪಂಡಿತ (Mar 13 2008 - 11:38am)
    • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ravikreddy (Mar 7 2008 - 7:00am)
  • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: aniljoshi (Mar 3 2008 - 11:42am)
  • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: anivaasi (Mar 2 2008 - 11:20am)
    • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: tarlesubba (Apr 2 2008 - 1:36pm)
    • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ಪ್ರಶಾಂತ.ಪಂಡಿತ (Mar 3 2008 - 11:08am)
    • ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: hamsanandi (Mar 3 2008 - 5:39am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 22, 2008 - 11:04am
  • harshavardhan v...
    ಉ: ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
    August 22, 2008 - 11:03am
  • Jayalaxmi.Patil
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 10:59am
  • Jayalaxmi.Patil
    ಉ: ಇನಿಯ
    August 22, 2008 - 10:52am
  • harshavardhan v...
    ಉ: ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
    August 22, 2008 - 10:51am
  • Jayalaxmi.Patil
    ಉ: ಇನಿಯ
    August 22, 2008 - 10:42am
  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator