ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ನಯಸೇನನ ಸಲೀಸಾದ ಸಾಲುಗಳು

March 3, 2008 - 10:36am — Sunil Jayaprakash

ಉ: ನಯಸೇನನ ಸಲೀಸಾದ ಸಾಲುಗಳು

Sunil Jayaprakash's picture

ಬಸವಣ್ಣನವರ ವಚನಗಳಲ್ಲಿ "ಹೊಲ್ಲ" ಪದ ಹೆಚ್ಚಾಗಿ ಬಳಸಲ್ಪಟ್ಟಿದೆ. ನನಗೆ ಅನ್ನಿಸೋದು. ನಾವು ಹಳಗನ್ನಡ ಕಾವ್ಯವನ್ನು ಸುಮ್ಮನೆ ಸೃಜನಶೀಲ ದೃಷ್ಟಿಯಿಂದ ನೋಡಬಾರದು. ನೋಡು, ಈ "ಹೊಲ್ಲ" ಪದವನ್ನು ನಾವು ಮನಸ್ಸು ಮಾಡಿದರೆ, ಎಷ್ಟೋ ಕಡೆ ಗ್ರಾಂಥಿಕವಾಗಿ ಬಳಸಬಹುದು.

"ಹಳ್ಳಿಗಳಲ್ಲಿ ಶಾಲೆಗಳಿರದಿರೆ ಹೊಲ್ಲ" ಅಂತ ಸಿಂಪಲ್ಲಾಗಿ ಸ್ಲೋಗನ್ನುಗಳನ್ನು ಮುಂದೆತರಬಹುದಲ್ವಾ. ಹಾಗೆಯೇ, "ಕುಡಿದ ಅಮಲಿನಲ್ಲಿ ಗಾಡಿ ಓಡಿಸುವದು ಹೊಲ್ಲ", ಅಥವಾ "ಕುಡಿದ ಅಮಲಿನಲ್ಲಿ ಗಾಡಿ ಓಡಿಸಬೇಡಿ". ಅದನ್ನು ಬಿಟ್ಟು, ಸರ್ಕಾರ ಬಿಟ್ಟಿಯಾಗಿ ಕುಡಿಯೋದಕ್ಕೆ ಆಹ್ವಾನ ನೀಡಿತ್ತೆ. ನೋಡಿಲ್ಲಿ,

"ಮದ್ಯಪಾನ ಮಾಡಿ,
ವಾಹನ ಚಾಲನೆ ಮಾಡಬೇಡಿ" Smiling ಅದು ಬೇರೆ ಬೇರೆ ಲೈನಿನಲ್ಲಿ, ಕಾಮಾದೊಂದಿಗೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಯಸೇನನ ಸಲೀಸಾದ ಸಾಲುಗಳು By: ವೈಭವ (7 replies) March 1, 2008 - 10:11pm
  • ಉ: ನಯಸೇನನ ಸಲೀಸಾದ ಸಾಲುಗಳು By: kannadakanda (Apr 25 2008 - 12:04pm)
    • ಉ: ನಯಸೇನನ ಸಲೀಸಾದ ಸಾಲುಗಳು By: ವೈಭವ (Apr 25 2008 - 4:20pm)
  • ಉ: ನಯಸೇನನ ಸಲೀಸಾದ ಸಾಲುಗಳು By: Sunil Jayaprakash (Mar 3 2008 - 10:36am)
    • ಉ: ನಯಸೇನನ ಸಲೀಸಾದ ಸಾಲುಗಳು By: mahesha (Mar 3 2008 - 10:39am)
  • ಉ: ನಯಸೇನನ ಸಲೀಸಾದ ಸಾಲುಗಳು By: mahesha (Mar 3 2008 - 9:38am)
    • ಉ: ನಯಸೇನನ ಸಲೀಸಾದ ಸಾಲುಗಳು By: ವೈಭವ (Mar 4 2008 - 8:23am)
      • ಉ: ನಯಸೇನನ ಸಲೀಸಾದ ಸಾಲುಗಳು By: mahesha (Mar 4 2008 - 12:00pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:59am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:54am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:43am
  • srinivasps
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:33am
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 7, 2008 - 10:23am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:04am
  • kalpana
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 7, 2008 - 9:41am
  • srinivasps
    ಉ: ಶಾಸಕರ ರಾಜೀನಾಮೆ ರಾಜಕೀಯ
    July 7, 2008 - 9:30am
  • mahesha
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 7, 2008 - 8:44am
  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
ಇನ್ನಷ್ಟು


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator