ಇಲ್ಲಿ ನಮ್ಮನ್ನು ಮುದುಕರ ಹಿಂಡು (ಸೇವಾ ನಿವೃತ್ತಿಯಾದವರು) ಅಂತ ಹೇಳಿಕೊಂಡಿರುವೆ
ಆ ನಿಟ್ಟಿನಲ್ಲಿ ಇದು ವಿಹಾರ.
ಅದೇ ಸಂಪಾದನೆಗಾಗಿ ದೈನಂದಿನ ಕೆಲಸಕ್ಕೆ ಹೋಗುವ ಭರಾಟೆಯಲ್ಲಿ ಇದರಲ್ಲಿ ಪ್ರಸ್ತುತ ಪಡಿಸಿರುವದನ್ನೆಲ್ಲಾ ಅಸ್ವಾದಿಸಲಾಗುವುದಿಲ್ಲ. ಆಗ ನಾವು ಆ ಗುಂಪಿನಲ್ಲಿ ಒಂದಾಗಿ ಒದ್ದಾಡಬೇಕಾಗುವುದು. ಅದು ಆಹಾರಕ್ಕಾಗಿ ಮಾಡುವ ಸರ್ಕಸ್.
ಈ ಲೋಕಲ್ ಪ್ರಯಾಣದಿಂದ ಜೀವನದ ಮಜಲಿನ ವಿವಿಧ ಮುಖಗಳನ್ನು ನೋಡಬಹುದು. ಇದರ ಬಗ್ಗೆ ಒಂದು ಲೇಖನ ಮಾಡಿ ನಿಮ್ಮಗಳ ಮುಂದೆ ಇರಿಸುವೆ.
ಇಲ್ಲಿ

ತವಿಶ್ರೀನಿವಾಸ