ಉ: ನಯಸೇನನ ಸಲೀಸಾದ ಸಾಲುಗಳು
- ಉ: ನಯಸೇನನ ಸಲೀಸಾದ ಸಾಲುಗಳು By: kannadakanda (Apr 25 2008 - 12:04pm)
- ಉ: ನಯಸೇನನ ಸಲೀಸಾದ ಸಾಲುಗಳು By: ವೈಭವ (Apr 25 2008 - 4:20pm)
- ಉ: ನಯಸೇನನ ಸಲೀಸಾದ ಸಾಲುಗಳು By: Sunil Jayaprakash (Mar 3 2008 - 10:36am)
- ಉ: ನಯಸೇನನ ಸಲೀಸಾದ ಸಾಲುಗಳು By: mahesha (Mar 3 2008 - 10:39am)
- ಉ: ನಯಸೇನನ ಸಲೀಸಾದ ಸಾಲುಗಳು By: mahesha (Mar 3 2008 - 9:38am)
- ಉ: ನಯಸೇನನ ಸಲೀಸಾದ ಸಾಲುಗಳು By: ವೈಭವ (Mar 4 2008 - 8:23am)
- ಉ: ನಯಸೇನನ ಸಲೀಸಾದ ಸಾಲುಗಳು By: mahesha (Mar 4 2008 - 12:00pm)
- ಉ: ನಯಸೇನನ ಸಲೀಸಾದ ಸಾಲುಗಳು By: ವೈಭವ (Mar 4 2008 - 8:23am)

RSS:
ಉ: ನಯಸೇನನ ಸಲೀಸಾದ ಸಾಲುಗಳು
ಗುರುವೆ,
ಅಲ್ಲಿರುವುದು 'ಪಳಿಗು" ಅಂತ, 'ಪೞಿಗು' ಅಲ್ಲ.
ಪಳಿ= ಕ್ರಮ, ಪದ್ದತಿ
ಪೞಿ = ತೆಗೞ್, ಕೀೞ್ಮಾಡು
ಆದ್ದರಿಂದ 'ಕೆಟ್ಟ ಕಬ್ಬಿಗರು ಹೀಗೆ ಪಳಿಗು(ಕ್ರಮಕ್ಕೆ ಬರುವುದು)ವುದು ಅಂತ ಅರಿತ ಬರುತ್ತದೆ ಅನ್ಸುತ್ತೆ.
ನಿಕರ = ಗುಂಪು ? (ನಿಕರ ತದ್ಬವ ನಾ)
ಇಲ್ಲಿ ಇನ್ನೊಂದು ವಿಸ್ಯ,
ಈ ನಯಸೇನ ಹಲವು ಬಗೆಗಳಲ್ಲಿ(ಕಬ್ಬದ ತಿರುಳನ್ನು ನೋಡಿದರೆ) ಆಂಡಯ್ಯನನ್ನೇ ಹೋಲುತ್ತಾನೆ.
೧) ಸಕ್ಕದ ಬೆರೆಸುವುದನ್ನ ಬಲವಾಗಿ ಬೇಡವೆನ್ನುತ್ತಾನೆ.
೨) ಆ ಹೊತ್ತಿನಲ್ಲಿ ಕಬ್ಬ ಬರೆಯುವುದಕ್ಕೆ ಇದ್ದ ಕಟ್ಟುಪಾಡುಗಳನ್ನು ಮತ್ತು ಕೆಲವು ಟ್ರೆಡಿಶನಲ್ ಎನ್ನಬಹುದಾದ ಕಬ್ಬಿಗರ ಬಗ್ಗೆ ಇವನಿಗೆ ಸಿಟ್ಟಿದೆ ಅನ್ಸುತ್ತೆ.
೩) ಆಂಡಯ್ಯನ ತೆರ ತೀರ ಸಿಡಿದೇಳದಿದ್ದರೂ ಕಬ್ಬ ನೆಗೞುವುದರಲ್ಲಿ ತನ್ನತನ ಉದ್ದಕ್ಕೂ ಮೆರೆದಿದ್ದಾನೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು