ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: Sunil Jayaprakash (Mar 4 2008 - 10:35pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: hamsanandi (Mar 4 2008 - 11:20pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: hamsanandi (Mar 4 2008 - 10:20pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: ವೈಭವ (Mar 4 2008 - 10:43pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: Sunil Jayaprakash (Mar 4 2008 - 10:10pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: Sunil Jayaprakash (Mar 4 2008 - 10:05pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: ವೈಭವ (Mar 4 2008 - 10:28pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: Sunil Jayaprakash (Mar 5 2008 - 9:34am)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: Sunil Jayaprakash (Mar 4 2008 - 10:44pm)
- ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?" By: ವೈಭವ (Mar 4 2008 - 10:28pm)

RSS:
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ಒಳ್ಳೆಯ ಸಾಲುಗಳು.
ಭಕ್ತಿಯಿಲ್ಲದ ಕೊಂಡಾಟಮಂ ಎನ್ನುವ ಪ್ರಯೋಗ ವಿಶಿಷ್ಟವಾಗಿದೆ. ಇಂದಿನ ಕನ್ನಡದಲ್ಲಿ ಕೊಂಡಾಡು - ಅನ್ನುವುದನ್ನು ಕೇವಲ praise ಎನ್ನುವ ಅರ್ಥದಲ್ಲಿ ಕೇಳಿದ್ದೆ. ಇಲ್ಲಿ ಅದನ್ನು ಆಚರಣೆ ಎನ್ನುವ ಅರ್ಥದಲ್ಲಿ ಬಳಸಿದ್ದಾನೆ ಕವಿ. ತಮಿಳಿನಲ್ಲಿ ಈಗಲೂ ಅದೇ ಅರ್ಥ (celebrate) ಇರುವುದನ್ನು ಗಮನಿಸಬಹುದು ( ಉದಾ: ಪೊಂಗಲ್ ವಿೞಾ ಕೊಂಡಾಡಲ್ಪಟ್ಟದು - ಸಂಕ್ರಾಂತಿ ಉತ್ಸವವನ್ನು ಆಚರಿಸಲಾಯಿತು; ಅದು ಪೆರಿಯ ಕೊಂಡಾಟ್ಟಂ - ಅದು ಬಹಳ ವಿಜೃಂಭಣೆಯ ಆಚರಣೆ ಇತ್ಯಾದಿ).
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/