ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಉತ್ತರ ಕುಮಾ(ರ)ರಿಯರಿಗೆ....."

March 5, 2008 - 11:04pm — Ennares

ಉ: ಉತ್ತರ ಕುಮಾ(ರ)ರಿಯರಿಗೆ....."

Ennares's picture

ಭಕ್ತಿವೇದಾಂತ ಪ್ರಭುಪಾದರ “ಶ್ರೀಮದ್ಭಾಗವತಮ್” ಪ್ರಕಾರ ಶ್ರೀಕೃಷ್ಣನಿಗೆ ಹದಿನಾರುಸಾವಿರ ಹೆಂಡತಿಯರಿದ್ದು ಪ್ರತಿಯೊಬ್ಬರೂ ಹತ್ತು ಹತ್ತು ಮಕ್ಕಳನ್ನು ಹೆತ್ತರಂತೆ. ಪ್ರತಿಯೊಬ್ಬಳೂ ಶ್ರೀಕೃಷ್ಣ ತನ್ನ ಮುಂದೆಯೇ ಯಾವಾಗಲೂ ಇರುತ್ತಿದ್ದ ಎಂದು ನಂಬಿ ತಾವೇ ಅವನ ಫೇವರಿಟ್ ಅಂತ ತಿಳಿದಿದ್ದರಂತೆ. ಆದರೆ ಈ ಹೆಂಡತಿಯರಲ್ಲಿ ನಿಜವಾಗಿಯೂ ಮುಖ್ಯವಾದವರು ಕೇವಲ ಎಂಟು ಜನ ಮಾತ್ರ. ಅವರ ಮತ್ತು ಅವರ ಮಕ್ಕಳ ಹೆಸರುಗಳು ಹೀಗಿವೆ.

ರುಕ್ಮಿಣಿ: - ಪ್ರದ್ಯುಮ್ನ; ಚಾರುದೇಶ್ನ; ಸುದೇಶ್ನ; ಚಾರುದೇಹ; ಸುಚಾರು; ಚಾರುಗುಪ್ತ; ಭದ್ರಚಾರು; ವಿಚಾರು ಮತ್ತು ಚಾರು

ಸತ್ಯಭಾಮೆ: - ಭಾನು; ಸುಭಾನು; ಸ್ವರ್ಭಾನು; ಪ್ರಭಾನು; ಭಾನುಮನ್; ಚಂದ್ರಭಾನು; ಬೃಹದ್ಭಾನು; ಅತಿಭಾನು; ಶ್ರೀಭಾನು ಮತ್ತು ಪ್ರತಿಭಾನು.

ಜಾಂಬವತಿ: - ಸಾಂಬ; ಸುಮಿತ್ರ; ಪುರುಜಿತ್; ಸತಜಿತ್; ಸಹಸ್ರಜಿತ್; ವಿಜಯ; ಚಿತ್ರಕೇತು; ವಸುಮಾನ್; ದ್ರವಿಡ ಮತ್ತು ಕ್ರಾತು.

ನಗ್ನಾಜಿತಿ: - ವೀರ; ಚಂದ್ರ; ಅಶ್ವಸೇನ; ಚಿತ್ರಾಗು; ವೇಗವಾನ್; ವೃಷ; ಆಮ; ಸಂಕು; ವಸು ಮತ್ತು ಕುಂತಿ.

ಕಾಳಿಂದಿ:- ಶೃತ; ಕವಿ; ವೃಷ; ವೀರ; ಸುಬಾಹು; ಭದ್ರ; ಶಾಂತಿ; ದರ್ಶ; ಪೂರ್ಣಮಾಸ ಮತ್ತು ಸೋಮಕ.

ಮಾದ್ರ: ಪ್ರಘೋಷ; ಗತ್ರವಾನ; ಸಿಂಹ; ಬಲ; ಪ್ರಬಲ; ಊರ್ಧಗ; ಮಹಾಶಕ್ತಿ; ಸಹ; ಓಜ ಮತ್ತು ಅಪರಾಜಿತ.

ಮಿತ್ರವಿಂದ;- ವೃಕ; ಹರ್ಷ; ಅನಿಲ; ಗೃಧ್ರ; ವರ್ಧನ; ಉನ್ನದ; ಮಹಂಸ; ಪವನ; ವಾಹ್ನಿ ಮತ್ತು ಕ್ಷುಧಿ.

ಭದ್ರ: - ಸಂಗ್ರಾಮಜಿತ್; ಬೃಹತ್ಸೇನ; ಸುರ; ಪ್ರಹರಣ; ಅರಿಜಿತ್; ಜಯ; ಸುಭದ್ರ; ವಾಮ; ಆಯುರ್ ಮತ್ತು ಸಾತ್ಯಕ.

ರೋಹಿಣಿ: - ದೀಪ್ತಿಮಾನ್; ತಾಮ್ರತಪ್ತ; ಮತ್ತ್ತಿತರರು.

ಶ್ರೀಕೃಷ್ಣನ ಮಕ್ಕಳು ಮತ್ತು ಮೊಮ್ಮಕ್ಕಳು ದಶಲಕ್ಷಕ್ಕೂ ಹೆಚ್ಚಾಗಿದ್ದರಂತೆ. ಎಲ್ಲರ ಹೆಸರೂ ಬರೆಯೋದು ಕಷ್ಟ ಪ್ರಸಾದ್!

ಇನ್ನು ರಾಧೆ ಮತ್ತಿತರ ಗೋಪಿಯರೆಲ್ಲ "ಸೈಡ್ ಡಿಷಸ್" ಅಥವಾ ಚಟ್ನಿ ಪುಡಿ , ಉಪ್ಪಿನಕಾಯಿ ಥರ. ಪ್ರೇಯಸಿಯರು. ಅವರ unofficial ಮಕ್ಕಳ ಬಗ್ಗೆ ದಾಖಲೆಗಳಿದ್ದಂತಿಲ್ಲ.

ನಿಮಗೆ ಸುಸ್ತಾಗಿರಬಹುದಲ್ವೇ Eye-wink ನನಗಂತೂ ಆಗಿದೆ:-))
- ನವರತ್ನ ಸುಧೀರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಉತ್ತರ ಕುಮಾ(ರ)ರಿಯರಿಗೆ....." By: prasadbshetty (13 replies) February 18, 2008 - 3:23pm
  • ಉ: ಉತ್ತರ ಕುಮಾ(ರ)ರಿಯರಿಗೆ....." By: prasadbshetty (Mar 5 2008 - 4:16pm)
    • ಉ: ಉತ್ತರ ಕುಮಾ(ರ)ರಿಯರಿಗೆ....." By: Ennares (Mar 5 2008 - 11:04pm)
      • ಉ: ಉತ್ತರ ಕುಮಾ(ರ)ರಿಯರಿಗೆ....." By: prasadbshetty (Mar 8 2008 - 9:54pm)
      • ಉ: ಉತ್ತರ ಕುಮಾ(ರ)ರಿಯರಿಗೆ....." By: Sunil Jayaprakash (Mar 6 2008 - 10:08am)
        • ಉ: ಉತ್ತರ ಕುಮಾ(ರ)ರಿಯರಿಗೆ....." By: Ennares (Mar 6 2008 - 9:00pm)
          • ಉ: ಉತ್ತರ ಕುಮಾ(ರ)ರಿಯರಿಗೆ....." By: prasadbshetty (Mar 8 2008 - 9:57pm)
  • ಉ: ಉತ್ತರ ಕುಮಾ(ರ)ರಿಯರಿಗೆ....." By: ASHMYA (Feb 19 2008 - 10:17am)
    • ಉ: ಉತ್ತರ ಕುಮಾ(ರ)ರಿಯರಿಗೆ....." By: prasadbshetty (Mar 5 2008 - 4:19pm)
    • ಉ: ಉತ್ತರ ಕುಮಾ(ರ)ರಿಯರಿಗೆ....." By: karthik (Feb 19 2008 - 3:52pm)
      • ಉ: ಉತ್ತರ ಕುಮಾ(ರ)ರಿಯರಿಗೆ....." By: ASHMYA (Feb 19 2008 - 4:25pm)
  • ಉ: ಉತ್ತರ ಕುಮಾ(ರ)ರಿಯರಿಗೆ....." By: karthik (Feb 18 2008 - 4:24pm)
    • ಉ: ಉತ್ತರ ಕುಮಾ(ರ)ರಿಯರಿಗೆ....." By: Ennares (Feb 18 2008 - 10:47pm)
      • ಉ: ಉತ್ತರ ಕುಮಾ(ರ)ರಿಯರಿಗೆ....." By: prasadbshetty (Mar 5 2008 - 4:23pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:11am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:06am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:59am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:54am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:43am
  • srinivasps
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:33am
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 7, 2008 - 10:23am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:04am
  • kalpana
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 7, 2008 - 9:41am
  • srinivasps
    ಉ: ಶಾಸಕರ ರಾಜೀನಾಮೆ ರಾಜಕೀಯ
    July 7, 2008 - 9:30am
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator