ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

March 6, 2008 - 9:45pm — Ennares

ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ

Ennares's picture

ಚರಿತ್ರೆಯನುಸಾರ ಆರಾಧ್ಯ ಬ್ರಾಹ್ಮಣನಾಗಿದ್ದ ಚಾಮರಸ ವೀರಶೈವನಾಗಿ ಮತಾಂತರ ಹೊಂದಿದನಂತೆ. ಬಹುಶಃ ನಿಮ್ಮ ಕಥೆಯೂ ಕಾರಣವಿರಬಹುದು ಅಥವಾ ಕುಮಾರವ್ಯಾಸ ಮತ್ತು ಅವನ ವೈಷ್ಣವ ಹಿಂಬಾಲಕರ ಕಾಟ ತಾಳಲಾರದೆಯೂ ಇರಬಹುದು.

ವೀರಶೈವನಾದೊಡನೆಯೇ ಚಾಮರಸನಿಗೆ ಅನೇಕ ಬೆಂಬಲಿಗರು ದೊರಕಿರಬಹುದು. ವಿಜಯನಗರದ ಎಲ್ಲ ರಾಜರ ಆಸ್ಥಾನಗಳಲ್ಲೂ ವೈಷ್ಣವ ಮತ್ತು ವೀರಶೈವ ಕವಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದದ್ದು ವರದಿಯಾಗಿದೆ.
(http://en.wikipedia.org/wiki/Kannada_literature_in_Vijayanagara_empire )

ಅವನ ಪ್ರಭುಲಿಂಗಲೀಲೆ ಸಂತ ಅಲ್ಲಮಪ್ರಭುವಿನ ಜೀವನ ವೃತ್ತಾಂತವಾದರೂ ಅವರನ್ನು ಗಣಪತಿಯ ಅವತಾರ ಎಂದು ಬಿಂಬಿಸಲಾಗಿತ್ತಂತೆ. ಪಾರ್ವತಿಯನ್ನು ರಾಜಕುಮಾರಿ ಬನವಾಸಿಯಾಗಿ ರೂಪಿಸಲಾಗಿತ್ತು ಅಂತ ವರ್ಣನೆ ಇದೆ.

ವೈಷ್ಣವರ ( ಅಥವಾ ಕುಮಾರವ್ಯಾಸನ) ಮೇಲೆ ಹಗೆ ತೀರಿಸಲು ಚಾಮರಸ “ಇದು ಬರಿ ಪಾಮರರ ಕಥೆಯಲ್ಲ" ಅಂತ ಮಹಾಭಾರತ ಮತ್ತು ರಾಮಾಯಣಗಳನ್ನು ಹೀಯಾಳಿಸಿದ್ದ ಎಂದು ಉಲ್ಲೇಖವಿದೆ.

ವಿಷಯ ಹೀಗಿರುವಾಗ, ಪೈಪೋಟಿ “ಆರೋಗ್ಯಕರ” ಅನ್ನೋದು ಎಷ್ಟರ ಮಟ್ಟಿಗೆ ಸಮರ್ಪಕ ವೈಭವ?

- ನವರತ್ನ ಸುಧೀರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಾಹಿತಿಗಳ ವೈಚಾರಿಕ ಜಗಳ By: ವೈಭವ (10 replies) February 27, 2007 - 9:07pm
  • ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Sunil Jayaprakash (Feb 27 2007 - 10:14pm)
    • ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Shyam Kishore (Feb 28 2007 - 2:18am)
      • Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: hamsanandi (Mar 3 2007 - 4:22am)
        • Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 3 2007 - 4:57pm)
          • ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: csomsekraiah (Mar 6 2008 - 12:18pm)
            • ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 6 2008 - 8:12pm)
              • ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Ennares (Mar 6 2008 - 9:45pm)
                • ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 7 2008 - 8:05am)
            • ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: muralihr (Mar 6 2008 - 7:36pm)
              • ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: savithru (Mar 7 2008 - 11:11am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
  • savithasr
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 8:21am
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator