ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
- ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Sunil Jayaprakash (Feb 27 2007 - 10:14pm)
- ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Shyam Kishore (Feb 28 2007 - 2:18am)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: hamsanandi (Mar 3 2007 - 4:22am)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 3 2007 - 4:57pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: csomsekraiah (Mar 6 2008 - 12:18pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 6 2008 - 8:12pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Ennares (Mar 6 2008 - 9:45pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 7 2008 - 8:05am)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Ennares (Mar 6 2008 - 9:45pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: muralihr (Mar 6 2008 - 7:36pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: savithru (Mar 7 2008 - 11:11am)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 6 2008 - 8:12pm)
- ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: csomsekraiah (Mar 6 2008 - 12:18pm)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: ವೈಭವ (Mar 3 2007 - 4:57pm)
- Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: hamsanandi (Mar 3 2007 - 4:22am)
- ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ By: Shyam Kishore (Feb 28 2007 - 2:18am)

RSS:
ಉ: Re: ದನಿಗೂಡು: ಪ್ರತಿಕ್ರಿಯೆ: ಸಾಹಿತಿಗಳ ವೈಚಾರಿಕ ಜಗಳ
ನಾನು 'ಆರೋಗ್ಯಕರ' ಅಂತ ಹೇಳಿದ್ದು ಈ ಪಯ್ಪೋಟಿಯಿಂದ ಕನ್ನಡಕ್ಕೆ ಪ್ರಬುಲಿಂಗಲೀಲೆಯಂತ ಕ್ರುತಿ ಸಿಕ್ಕಿದೆಯಲ್ಲ ಅದಕ್ಕೆ.(ಇದರಲ್ಲಿ ಆ ಕಾಲದಲ್ಲೇ ಬಳಕೆಗೆ ತಪ್ಪಿದ ಕನ್ನಡದ್ದೆ ಆದ ಪದಗಳನ್ನು ಬಳಸಲಾಗಿದೆ).
ನನಗೆ ಚಾಮರಸನ ಬಗ್ಗೆ ಮೆಚ್ಚುಗೆಯಿದೆ ಏಕೆಂದರೆ ಅವನು ಅದೇ ಮಾಬಾರತವನ್ನೊ, ರಾಮಾಯಣವನ್ನೊ ಬರೆಯದೆ ತನ್ನ ಕಲ್ಪನಾ ಶಕುತಿಯನ್ನು ಬಳಸಿ ಆವರೆಗೂ ಯಾರೊ ಹೇಳಿರದ ಕತೆಯನ್ನು 'ಪ್ರಬುಲಿಂಗಲೀಲೆ'ಯಲ್ಲಿ ಅರುಹಿದ. ಇದರಿಂದಲೇ ಅವನು ಹೇಳಿರುವುದು ತಾನು ಬೇರೆಯವರ ಕತೆಯನ್ನು ಕನ್ನಡಯ್ಸಿಲ್ಲ. ಇದು ತನ್ನದೇ ಕತೆ ಅಂತ.
ನೀವು ಹೇಳಿರುವ ಹಾಗೆ ವಯ್ ಶ್ಣವ v/s ವೀರಶಯ್ವ ಪಯ್ಪೋಟಿಯ ಹಿನ್ನಲೆಯೂ ಇರಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು