ಉ: ಭಾಗೇಕಾಯಿ
- ಉ: ಭಾಗೇಕಾಯಿ By: ಗಣೇಶ (Mar 1 2008 - 11:26pm)
- ಉ: ಭಾಗೇಕಾಯಿ By: mahesha (Mar 4 2008 - 11:57am)
- ಉ: ಭಾಗೇಕಾಯಿ By: ಗಣೇಶ (Mar 6 2008 - 12:28am)
- ಉ: ಭಾಗೇಕಾಯಿ By: Sunil Jayaprakash (Mar 5 2008 - 9:53am)
- ಉ: ಭಾಗೇಕಾಯಿ By: ಗಣೇಶ (Mar 6 2008 - 12:45am)
- ಉ: ಭಾಗೇಕಾಯಿ By: mahesha (Mar 5 2008 - 11:08am)
- ಉ: ಭಾಗೇಕಾಯಿ By: ಗಣೇಶ (Mar 6 2008 - 12:58am)
- ಉ: ಭಾಗೇಕಾಯಿ By: mahesha (Mar 5 2008 - 11:10am)
- ಉ: ಭಾಗೇಕಾಯಿ By: Sunil Jayaprakash (Mar 3 2008 - 11:26pm)
- ಉ: ಭಾಗೇಕಾಯಿ By: ಗಣೇಶ (Mar 6 2008 - 12:21am)
- ಉ: ಭಾಗೇಕಾಯಿ By: Sunil Jayaprakash (Mar 7 2008 - 10:24am)
- ಉ: ಭಾಗೇಕಾಯಿ By: ಗಣೇಶ (Mar 7 2008 - 3:34pm)
- ಉ: ಭಾಗೇಕಾಯಿ By: ಗಣೇಶ (Mar 7 2008 - 4:07pm)
- ಉ: ಭಾಗೇಕಾಯಿ By: ಗಣೇಶ (Mar 7 2008 - 3:26pm)
- ಉ: ಭಾಗೇಕಾಯಿ By: ಗಣೇಶ (Mar 7 2008 - 3:34pm)
- ಉ: ಭಾಗೇಕಾಯಿ By: Sunil Jayaprakash (Mar 6 2008 - 10:08am)
- ಉ: ಭಾಗೇಕಾಯಿ By: Sunil Jayaprakash (Mar 7 2008 - 10:24am)
- ಉ: ಭಾಗೇಕಾಯಿ By: ಗಣೇಶ (Mar 6 2008 - 12:21am)
- ಉ: ಭಾಗೇಕಾಯಿ By: mahesha (Mar 4 2008 - 11:57am)

RSS:
ಉ: ಭಾಗೇಕಾಯಿ
ನನ್ನಿ ಸುನಿಲ್,
ಗೆಳೆಯನ ಬಳಿ ೩-೪ ತಿಂಗಳು ಕಂಪ್ಯೂಟರ್ ಕಲಿತಿದ್ದೆ.(ಡಾಸ್,ವರ್ಡ್ ಸ್ಟಾರ್ ಕಾಲದಲ್ಲಿ).ನಂತರ ಹೀಗೆ ತಪ್ಪು ಹೆಜ್ಜೆ ಇಡುತ್ತಾ ಕಲಿಯುತ್ತಿರುವೆ.
ಇದನ್ನು ಹೇಳಿಕೊಟ್ಟುದಕ್ಕೆ ಧನ್ಯವಾದಗಳು.
ವಸಂತ್ ಎಮ್.ಸಾಲಿಯಾನ್ ಅವರು ಫ್ಲಿಕರ್ ನಲ್ಲಿ ಹಾಕಿದ ಚಿತ್ರವಿದು.
ಇದು ಶಿರೀಷ ಪುಷ್ಪ.
ಪುರಾಣದಲ್ಲಿ ಪಾರ್ವತಿಯ ದೇಹವನ್ನು ಶಿರೀಷ ಪುಷ್ಪದಂತೆ(..ಅಂಗಂ ಶಿರೀಷ ಸುಕುಮಾರಂ..)ಮೃದು ಎಂದಿದ್ದಾರೆ. ಈಗೊಮ್ಮೆ ಶಿರೀಷ ಪುಷ್ಪವನ್ನು ಗಮನಿಸಿ. ಇಂತಹ ಸುಕುಮಾರಿಯನ್ನು ಸ್ಮಶಾನವಾಸಿ ಶಿವನಿಗೆ ಕೊಡಲು ಪರ್ವತರಾಜನಿಗೆ ಹೇಗೆ ಮನಸ್ಸು ಬಂದೀತು..?ರಾಜ ಮತ್ತು ತಂದೆ ಸ್ಥಾನದಲ್ಲಿ ನಿಂತು ಯೋಚಿಸಿ..
ಗಣೇಶ.
ನನ್ನ ಇದಕ್ಕೂಮೊದಲ ತಪ್ಪು ಪ್ರತಿಕ್ರಿಯೆ ತೆಗೆಯಲು ಸಾಧ್ಯವೆ?