ಉ: ಓಹೋ ಕನ್ನಡದವ್ರಾ?
- ಉ: ಓಹೋ ಕನ್ನಡದವ್ರಾ? By: agilenag (Mar 9 2008 - 11:37am)
- ಉ: ಓಹೋ ಕನ್ನಡದವ್ರಾ? By: ಸಂಗನಗೌಡ (Mar 9 2008 - 12:48pm)
- ಉ: ಓಹೋ ಕನ್ನಡದವ್ರಾ? By: Ennares (Mar 9 2008 - 2:09pm)
- ಉ: ಓಹೋ ಕನ್ನಡದವ್ರಾ? By: ಸಂಗನಗೌಡ (Mar 9 2008 - 12:48pm)
- ಉ: ಓಹೋ ಕನ್ನಡದವ್ರಾ? By: sudhesh (Mar 8 2008 - 9:01pm)
- ಉ: ಓಹೋ ಕನ್ನಡದವ್ರಾ? By: kadeshammi (May 29 2007 - 4:44am)
- ಉ: ಓಹೋ ಕನ್ನಡದವ್ರಾ? By: mahesha (May 28 2007 - 10:04pm)
- ಉ: ಓಹೋ ಕನ್ನಡದವ್ರಾ? By: hpn (May 28 2007 - 5:53pm)
- ಉ: ಓಹೋ ಕನ್ನಡದವ್ರಾ? By: ASHOKKUMAR (May 28 2007 - 4:02pm)
- ಉ: ಓಹೋ ಕನ್ನಡದವ್ರಾ? By: prapancha (May 28 2007 - 4:07pm)

RSS:
ಉ: ಓಹೋ ಕನ್ನಡದವ್ರಾ?
ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಬೆಂಗಳೂರಿನ ಕನ್ನಡವನ್ನು ಹೀಗೆ ಉದಾಹರಿಸುತ್ತಿದ್ದರು:
"ಅಟ್ಟದ ಮೇಲೆ ರೊಟ್ಟಿ ಪೆಟ್ಟಿಂಡಾನು, ಚಟ್ಣಿ ಪೋಟ್ಕೊಂಡು ಜಡಿಯಾಣಿ" ಅಂತ. ಎಂದರೆ ಕನ್ನಡ ಬೆಂಗಳೂರಿನಲ್ಲಿ ಕೆಟ್ಟು, ಕುಲಗೆಟ್ಟು ಹೋಗಿರುವುದರ ಚರಿತ್ರೆ ಅಂದಿನಿಂದಲೇ ಪ್ರಾರಂಭವಾಗಿದೆ. ಜೊತೆಗೆ ಮಲೆಯಾಳಂ, ಹಿಂದಿ ಎಟ್ಸೆಟ್ರಾ. . . ಎಲ್ಲಾ ಸೇರಿ ಚಟ್ಣಿ ಯಲ್ಲಾ, ಕಿಚಡಿಯಾಗಿ ಹೋಗಿದೆ.
ನಾಲಿಗೆ ಸೀಳಿದರೆ, ಮೂಗಿನಲ್ಲಾದರೂ ಕನ್ನಡವನ್ನೇ ಮಾತನಾಡುತ್ತೇನೆಂದ ಡಿ.ವಿ.ಜಿಯವರ ಛಲ ನಮ್ಮಲ್ಲಿ ಯಾರಿಗೂ ಇಲ್ಲ. ಎಂದ ಮೇಲೆ ಬೇರೆ ನಾಡಿನಿಂದ ಬಂದಿಲ್ಲಿ ತಿಂದು, ದುಡಿದುಕೊಂಡು, ಆಸ್ತಿವಂತರಾಗುತ್ತಿರುವವರನ್ನು ಅಂದೇನು ಪ್ರಯೋಜನ?