ಉ: ಈಶ್ವರ್ ಅಲ್ಲಾ ತೇರೋ ನಾಮ್......
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: sudhesh (Mar 11 2008 - 9:31am)
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: csomsekraiah (Mar 10 2008 - 6:58pm)
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: agilenag (Mar 9 2008 - 11:25am)
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: sudhesh (Mar 9 2008 - 1:35pm)


RSS:
ಉ: ಈಶ್ವರ್ ಅಲ್ಲಾ ತೇರೋ ನಾಮ್......
ನಾನು ಮಂಗಳೂರಿನವನಾದ್ದರಿಂದ ಕೋಮು ಗಲಬೆಯ ಬಿಸಿ ನನಗೂ ತಟ್ಟಿದೆ. ಅಲ್ಲದೆ ತೀರ ಇತ್ತೀಚಿನ ವಿದ್ಯಮಾನಗಳು ಮುಸ್ಲಿಮರ ಬಗ್ಗೆ ಜನರು ಪೂರ್ವಾಗ್ರಹಪೀಡಿತರಾಗುವಂತೆ ಮಾಡಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.