ಉ: ಪ್ರಶ್ನಾವಳಿ
- ಉ: ಪ್ರಶ್ನಾವಳಿ By: cmariejoseph (Mar 10 2008 - 5:49pm)
- ಉ: ಪ್ರಶ್ನಾವಳಿ By: ವೈಭವ (Mar 10 2008 - 8:01pm)
- ಉ: ಪ್ರಶ್ನಾವಳಿ By: cmariejoseph (Mar 10 2008 - 8:51pm)
- ಉ: ಪ್ರಶ್ನಾವಳಿ By: mahesha (Mar 11 2008 - 7:50am)
- ಉ: ಪ್ರಶ್ನಾವಳಿ By: ವೈಭವ (Mar 10 2008 - 9:08pm)
- ಉ: ಪ್ರಶ್ನಾವಳಿ By: cmariejoseph (Mar 10 2008 - 8:51pm)
- ಉ: ಪ್ರಶ್ನಾವಳಿ By: ವೈಭವ (Mar 10 2008 - 8:01pm)
- ಉ: ಪ್ರಶ್ನಾವಳಿ By: ಗಣೇಶ (Mar 9 2008 - 11:31pm)
- ಉ: ಪ್ರಶ್ನಾವಳಿ By: ravikeerthi (Mar 9 2008 - 8:31pm)
- ಉ: ಪ್ರಶ್ನಾವಳಿ By: Sunil Jayaprakash (Mar 10 2008 - 7:19pm)
- ಉ: ಪ್ರಶ್ನಾವಳಿ By: Sunil Jayaprakash (Mar 9 2008 - 8:49am)
- ಉ: ಪ್ರಶ್ನಾವಳಿ By: cmariejoseph (Mar 9 2008 - 2:15pm)
- ಉ: ಪ್ರಶ್ನಾವಳಿ By: hpn (Mar 8 2008 - 9:39pm)
- ಉ: ಪ್ರಶ್ನಾವಳಿ By: cmariejoseph (Mar 9 2008 - 2:13pm)
- ಉ: ಪ್ರಶ್ನಾವಳಿ By: hpn (Mar 9 2008 - 3:10pm)
- ಉ: ಪ್ರಶ್ನಾವಳಿ By: ಸಂಗನಗೌಡ (Mar 10 2008 - 5:57pm)
- ಉ: ಪ್ರಶ್ನಾವಳಿ By: hpn (Mar 9 2008 - 3:10pm)
- ಉ: ಪ್ರಶ್ನಾವಳಿ By: cmariejoseph (Mar 9 2008 - 2:13pm)
- ಉ: ಪ್ರಶ್ನಾವಳಿ By: ರಾಮಕುಮಾರ್ (Mar 8 2008 - 2:17pm)
- ಉ: ಪ್ರಶ್ನಾವಳಿ By: cmariejoseph (Mar 9 2008 - 2:12pm)
- ಉ: ಪ್ರಶ್ನಾವಳಿ By: hamsanandi (Mar 8 2008 - 11:59am)
- ಉ: ಪ್ರಶ್ನಾವಳಿ By: cmariejoseph (Mar 9 2008 - 2:10pm)
- ಉ: ಪ್ರಶ್ನಾವಳಿ By: hpn (Mar 9 2008 - 3:15pm)
- ಉ: ಪ್ರಶ್ನಾವಳಿ By: cmariejoseph (Mar 9 2008 - 2:10pm)


RSS:
ಉ: ಪ್ರಶ್ನಾವಳಿ
ಉತ್ತರಗಳು
೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು? ರಕ್ತಾಕ್ಷಿ
೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು? ಅಗ್ನಿ ಮತ್ತು ಮಳೆ / ಗಿರೀಶ ಕಾರ್ನಾಡ
೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು? ಚಿತ್ತಾಲರ ಶಿಕಾರಿ
೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು? ಅಜ
೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು? ಗೊಲ್ಗೊಥಾ
ಈ ಪ್ರಶ್ನಾವಳಿಯನ್ನು ಬಿಡಿಸಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು.
ಪ್ರೀತಿಯಿಂದ
ಸಿ ಮರಿಜೋಸೆಫ್