ಉ: ಕನ್ನಡಕ್ಕೆ ಅನುವಾದ-೨
- ಉ: ಕನ್ನಡಕ್ಕೆ ಅನುವಾದ-೨ By: Siri (Mar 11 2008 - 12:54pm)
- ಉ: ಕನ್ನಡಕ್ಕೆ ಅನುವಾದ-೨ By: benaka (Mar 11 2008 - 12:56am)
- ಉ: ಕನ್ನಡಕ್ಕೆ ಅನುವಾದ-೨ By: Sunil Jayaprakash (Mar 11 2008 - 11:12am)
- ಉ: ಕನ್ನಡಕ್ಕೆ ಅನುವಾದ-೨ By: mahesha (Mar 11 2008 - 7:46am)
- ಉ: ಕನ್ನಡಕ್ಕೆ ಅನುವಾದ-೨ By: mahesha (Mar 10 2008 - 8:09am)
- ಉ: ಕನ್ನಡಕ್ಕೆ ಅನುವಾದ-೨ By: ವೈಭವ (Mar 9 2008 - 10:56pm)
- ಉ: ಕನ್ನಡಕ್ಕೆ ಅನುವಾದ-೨ By: varunbhatbm (Mar 10 2008 - 3:01pm)
- ಉ: ಕನ್ನಡಕ್ಕೆ ಅನುವಾದ-೨ By: ವೈಭವ (Mar 10 2008 - 8:14pm)
- ಉ: ಕನ್ನಡಕ್ಕೆ ಅನುವಾದ-೨ By: savithru (Mar 10 2008 - 11:34am)
- ಉ: ಕನ್ನಡಕ್ಕೆ ಅನುವಾದ-೨ By: varunbhatbm (Mar 10 2008 - 3:01pm)
- ಉ: ಕನ್ನಡಕ್ಕೆ ಅನುವಾದ-೨ By: ಸಂಗನಗೌಡ (Mar 9 2008 - 10:35am)
- ಉ: ಕನ್ನಡಕ್ಕೆ ಅನುವಾದ-೨ By: anivaasi (Mar 9 2008 - 3:49am)
- ಉ: ಕನ್ನಡಕ್ಕೆ ಅನುವಾದ-೨ By: ASHOKKUMAR (Mar 9 2008 - 9:26am)
- ಉ: ಕನ್ನಡಕ್ಕೆ ಅನುವಾದ-೨ By: thewiseant (Mar 8 2008 - 10:24pm)


RSS:
ಉ: ಕನ್ನಡಕ್ಕೆ ಅನುವಾದ-೨
ವರುಣ್,
ನಿಮ್ಮ ನಲ್ನುಡಿಗಳಿಗೆ ನನ್ನ ತಲೆವಾಗು.
ಇದರಲ್ಲಿ ಅಚ್ಚರಿಯೇನಿಲ್ಲ. ಈ ಪದಗಳ ಬಗ್ಗೆ ಹುಚ್ಚು ಹತ್ತಿದ್ದು ಸುನಿಲ (ಚನ್ನೀಲ), ಮಹೇಶ(ಮಾಯ್ಸ) ರ ಒಡನಾಟದಿಂದ.
ಎಲ್ಲ ಒರೆಗಳು/ಪದಗಳನ್ನು ಹುಡುಕಲು ಕೊಳಂಬೆಯವರ ನುಡಿಗಂಟು ಇದ್ದೇ ಇದೆ.
ಇನ್ನು ಸಿರಿವಿಜಯನ ಕವಿರಾಜಮಾರ್ಗ, ನಯಸೇನನ ದರ್ಮಾಮ್ರುತಂ ಇವೆಲ್ಲ ಓದುತ್ತಿದ್ದರೆ ಎಂತ ದಡ್ಡನು ಅಗ್ಗಳನಾಗುವುದರಲ್ಲಿ ಅಚ್ಚರಿಯೇನಿಲ್ಲ.
ಎನಗಿಂತ ಕಿರಿಯರಿಲ್ಲ.
ಇನ್ನೊಂದು ಕನ್ನಡಯ್ಸು ಹೊಳೆಯಿತು
ಅಗ್ಗಳಿಕೆ ಅಳವಿನಿಂದಲ್ಲ, ಮೆದುಳಪದಳದಿಂದ (ಅಗ್ಗಳಿಕೆ= ಶ್ರೇಶ್ಟತನ)
ಎತ್ತರ =altitude = ಹಿರಿತನ = ಶ್ರೇಶ್ಟ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು