ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: mahesha (Mar 11 2008 - 9:42am)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 11 2008 - 11:01am)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: vinayudupa (Mar 12 2008 - 1:55pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: mahesha (Mar 12 2008 - 2:21pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: ಸಂಗನಗೌಡ (Mar 12 2008 - 5:51pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 16 2008 - 1:44pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: mahesha (Mar 17 2008 - 10:20am)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: ಸಂಗನಗೌಡ (Mar 16 2008 - 2:16pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 16 2008 - 1:44pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 12 2008 - 2:45pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: thiligola (Mar 13 2008 - 5:48pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 16 2008 - 1:48pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: ಸಂಗನಗೌಡ (Mar 16 2008 - 2:25pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 16 2008 - 1:48pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: mahesha (Mar 13 2008 - 8:35am)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: thiligola (Mar 13 2008 - 5:48pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: ಸಂಗನಗೌಡ (Mar 12 2008 - 5:51pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: mahesha (Mar 12 2008 - 2:21pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: mahesha (Mar 11 2008 - 11:32am)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: ಸಂಗನಗೌಡ (Mar 12 2008 - 5:44pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: vinayudupa (Mar 12 2008 - 1:55pm)
- ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು By: Sunil Jayaprakash (Mar 11 2008 - 11:01am)

RSS:
ಉ: "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು
ಅಲ್ವೋ ಮಹೇಶ, ನೀನೇ ಹೇಳು. "ಗಂಡ ಎಷ್ಟೇ ಕೆಟ್ಟವನಾಗಿದ್ದರೂ, ಒಂದಲ್ಲ ಒಂದು ದಿನ ಸರಿಹೋಗುತ್ತಾನೆ" ಎಂಬ ಕಲ್ಪನೆಯಲ್ಲಿ ಮುಳುಗಿ ನಮ್ಮ ನಾಡಿನ ಎಷ್ಟು ಜನ ಹೆಣ್ಣುಮಕ್ಕಳು ಕುಡುಕ ಗಂಡನಿಗೆ ದಾಸನಾಗಿ ಎದುರಾಡಲಾಗದೆ ಅಸಹಾಯಕರಾಗಿ ತಮ್ಮ ಜೀವನವನ್ನು ತಾವೇ ಚಿವುಟುಕೊಂಡಿಲ್ಲ / ಚಿವುಟುಕೊಳ್ಳುತ್ತಿಲ್ಲ. ಈ ವಿಚಾರವನ್ನು ಸೂರಿ ಚೆನ್ನಾಗಿ ತೋರಿಸಿದ್ದಾರೆ.
ಆದರೆ ಅದಕ್ಕಿಂತ ಮುಂದೆಯೂ ಯೋಚಿಸಬಹುದಿತ್ತು. ಆ ನಿಟ್ಟಿನಲ್ಲಿ ನಿರ್ದೇಶಕ ಸೂರಿ ಎಡವಿದರು ಅಂತ ನನಗೆ ಅನಿಸುತ್ತಿದೆ. ಚಿತ್ರದಲ್ಲಿ ಕಿಟ್ಟಿಯ ಹೆಂಡತಿ ಭಾವನಾ ಸಾಯುವಂತೆ ಮಾಡುವುದು ತೀರಾ ಅಂದರೆ ತೀರಾ ಎಳಸು ಆಲೋಚನೆ.