ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: ಸಂಗನಗೌಡ (Mar 12 2008 - 6:10pm)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: mahesha (Mar 13 2008 - 8:45am)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: ವೈಭವ (Mar 13 2008 - 8:40pm)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: mahesha (Mar 14 2008 - 7:25am)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: ಸಂಗನಗೌಡ (Mar 13 2008 - 5:13pm)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: ವೈಭವ (Mar 13 2008 - 8:40pm)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: mahesha (Mar 13 2008 - 8:45am)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: Sunil Jayaprakash (Mar 12 2008 - 10:53am)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: mahesha (Mar 12 2008 - 1:35pm)
- ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ By: mahesha (Mar 11 2008 - 12:50pm)

RSS:
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಹುಂ...
ಒಂದ್ ಸಂಗತಿ ಇದೆ ಇಲ್ಲಿ ಬಡಗುಗನ್ನಡದ ಬಗ್ಗೆ... ಅದನ್ ಬೇರೆಯಾಗೇ ತಗೊಳ್ಳುಮ..( ’ಕನ್ನಡ ನುಡಿ ನಡೆದು ಬಂದ ದಾರಿ’ ಈ ಹೊತ್ತಗೆಯಲ್ ಇದೆ. ನೋಡಿ ಬರೇತೀನಿ )
ನೀವೂ ಕೂಡ ಒಂದ್ ಬಗೆಯ ಉ ಇಂದಲೇ ಕೊನೆ ಮಾಡೋದು. ಆ ’ಉ’ ತೆಂಕುಗನ್ನಡಿಗರ ಉಗಿಂತ ತುಸು ಬೇರೆ..!! ಆ ಹೊತ್ತೆಗೆಯಲ್ಲಿದೆ. ಬಡಗುಗನ್ನಡಿರು ಎರಡು ’ಅ’ಗಳನ್ ಉಲಿತಾರ. ಕತ್ತಿ(ಕತ್ತೆ) ಮತ್ತು ಕತ್ತಿ/ಕತ್ತಿ ಈ ಎರಡ್ ಒರೆಗಳನ್ ನೀವ್ ಉಲಿದಾಗ ಕ ಅಲ್ಲಿರೊ ’ಅ’ ಬೇರೆ ಬೇರೆ...
ನಿಮ್ accent ಅಲ್ಲಿ ಹಲ-ನಿಬ್ಬರ/ವಿಶೇಶತೆಗಳ್ ಇವೆ... ಅದನ್ ನೀವ್ ಸರಿಯಾಗಿ ಗುರುತ್ ಮಾಡ್-ಬೇಕು.!
ತೆಂಕುಗನ್ನಡಿಗರ accent ಅಲ್ಲಿ ನಿಮ್ accent ಅಶ್ಟ್ ಹೆಚ್-ಸೊರ/vowelಗಳಿಲ್ಲ...!!
ಸಂಗನ...
ಸಂಗತಿ ಹಿಂಗಪ್ಪ...
ಸಾಮಾನ್ಯ ದ್ರಾವಿಡನುಡಿಗಾರರ್ ಮಾತಾಡೊವಾಗ ಮಾತಿನ ಕೊನೆಯನ್ನು ಒಂದು ಸೊರ/vowel( ತಮಿಳೂ ಕೂಡ, ಅವರೂ ಒಂದ್ ಬೇರೆ ಬಗೆಯ ಉ ಉಲಿತಾರ ) ಇಂದ ಇಲ್ವೇ ಅಂ/ಅನುಸ್ವರದಿಂದ ಮಾಡ್ತಾರೆ. ತೆಲುಗಲ್ಲಂತೂ ಇದ್ ಇನ್ನೋ ಹೆಚ್ಚಂತೆ.. ಅದಕ್ಕೆ ಅದು Italian of east.
ನನಗೆ ತಿಳಿದಂತೆ ಹೆಚ್ ಕನ್ನಡದೋರ್ ಕೂಡ ಮಾತಿನ ಕೊನೆ ಸೊರದಿಂದಲೇ ಮಾಡ್ತಾರೆ...
ಎಲ್ಲ ಕಡೆ ಉ-ಇಂದ ಕೊನೆ ಮಾಡಿದ್ರೆ ಕನ್ನಡ ಅಲ್ಲ ಅಂತ ತೋರೋದೇ ಈ ಚರ್ಚೆಯ ಗುರಿ, ಸಂಗನ...!
ನನ್ನಿ.. !