Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಪಾಮರರ ಅಭಿಪ್ರಾಯವೇನು?

March 15, 2008 - 11:47am — mahesha

ಉ: ಪಾಮರರ ಅಭಿಪ್ರಾಯವೇನು?

mahesha's picture

ಉನಿಕ್ ಸುಪರಿ.. Smiling

೧) ನಾನೆಂದೂ ನಾನ್ ಬರೆಯೋದು ಸಲೀಸಾಗಿ ಅರಿಯಬಲ್ಲದೆಂದು ಹೇಳಿಕೊಂಡಿಲ್ಲ.. ನಾನ್ ಬರೆದವನ್ನು ನೀವ್ ಅಶ್ಟೊಂದ್ ಕಶ್ಟ್-ಪಟ್ ಓದ್ಬೇಕಾ? ಓದಿ ಅದಕ್ಕೆ ಮಾರುಲಿಬೇಕಾ? ಬಿಟ್ಟುಬಿಡಬೋದಲ್ಲ. Smiling

೨) ಕನ್ನಡದ ಈಗೀನ ಸುದ್ದಿಯೋಲೆಗಳ ನುಡಿಯ ಬಗ್ಗೆ ಹೇಳೋದೇ ಬೇಡ.. ಅವೆಲ್ಲ ಸಕ್ಕತ್ ಶ್ರೇಷ್‌ಷ್‌ಠ.. ಅದಕ್ಕೆ ೪-೬ ಕೋಟಿ ಕನ್ನಡಿಗರು ಇರೋ ನೆಲದಲ್ಲಿ, ಬರೀ ೨೦-೩೦ ಲಕ್ಶ ಆ ಪೇಪರ್‍ ಓದೋದು.. Smiling

ಅಂದ್ರೆ ಡೆಮಾಕ್ರಸಿ ಅಂತೆ ಕನ್ನಡ-ಪೇಪರ್‍ ಓದದೇ ಇರೋರೇ ಹೆಚ್-ಅದಾರೆ. ಅವರ್‍ ಓದದೇ ಇರೋಕ್ಕೆ ಓಸುಗರ.. ವರ್ತಮಾನ-ದಿನ-ಪತ್ರಿಕೆಯ ಹೆಚ್ಚ ಮೂಲ ಕನ್ನಡಿಗರಿಗೆ ಭರಿತಸಸಂಸ್ಕೃತಕ್ಲಿಷ್ಟೋಚ್ಚರಣಾಸಾಧ್ಯಗ್ರಾಹ್ಯದುರ್ಗಮಭಾಷಾಪ್ರಯೋಗೋತ್ಕರ್ಷವಾದ ಬರೆವಣಿಗೆ. ಇದು ಉತ್ಪ್ರೇಕ್ಷೆ ಎಂದು ಅನ್ನಿಸಿದರು, ಹಲವು ಕನ್ನಡಿಗರಿಗೆ ಅದು ಅಂತೇ.
.....

ಕೆಳಗಿನ ಮಾತುಗಳನ್ನು ಜಾತಿಹಗೆ, ಹಾರುವ-ಹಗೆ ಎಂದು ಅಂದುಕೊಳ್ಳುವವರು... ಹಾಗೆ ಅಂದುಕೊಳ್ಳಬೇಡಿ Smiling.. ಇದು ಒಂದು ಅನಿಸಿಕೆಯಲ್ಲ, ದೊಡ್ಡ ದೊಡ್ಡ ಮಂದಿ ಹೇಳಿರುವ ದಿಟ.

ಬಲು ಹಿಂದೆ ನಮ್ಮ ನಾಡಿನಲ್ಲಿ ಹಾರುವ/ಬ್ರಾಹ್ಮಣರು ಮತ್ತು ಜಯ್ನರು, ಬರೀ ಈ ಎರಡು ಪಂಗಡದವರು ಓದಿ-ಬರೆದು ಮಾಡುತ್ತಿದ್ದರೂ. ಹಾರುವರು ಸಂಸ್ಕೃತಾಭಿಮಾನಿಗಳು, ಅವರಿಗೆ ಅದೊಂದೇ ಎಂದೂ ಮೇಲ್ಮಟ್ಟದ ದೇವಭಾಷೆ. ಜಯ್ನರು ಪ್ರಾಕೃತಾಭಿಮಾನಿಗಳು.
ಇದು ಹೞಗನ್ನಡದ ಕಾಲ. ಆ ಕಾಲದ ಕನ್ನಡ-ಸಾಹಿತ್ಯ ಅದಕ್ಕೇ ಸಿಕ್ಕಾಪಟ್ಟೆ ಸಂಸ್ಕೃತ-ಪ್ರಾಕೃತದಿಂದ ಬರೆತುಕೊಂಡಿದೆ. ಹಾಗೂ ಅಂತಹ ಸಾಹಿತ್ಯಕ್ಕೇ ರಾಜಾಶ್ರಯ ಸಿಕ್ಕಿದೆ

ಬಳಿಕ ಸಮಾನತೆಗಾಗಿ ಹೋರಾಟ, ಬಸವಣ್ಣರ ಕಾಲ. ಓದು ಬರಹ ಹಾರುವ, ಜಯ್ನರಲ್ಲದೇ ಬೇರೆಯವರೂ ಆದ ಲಿಂಗಾಯತ-ವೀರಶಯ್ವರು+, ಮಾಡತೊಡಗಿದ ಕಾಲ. ಅದಕ್ಕೆ ನಡುಗನ್ನಡದಲ್ಲಿ ಅಚ್ಚಗನ್ನಡದ ಪದಗಳು, ತದ್ಭವಗಳು ಹೆಚ್ಚು. ಇಲ್ಲೇ ದಿಟವಾದ ಸಾಮನ್ಯ ಮಂದಿ/ಜನರ ಬಾಯಿತಲುಪಿಸ ಸಾಹಿತ್ಯ ಹುಟ್ಟಿಕೊಂಡ ಕಾಲ. ( ದಾಸ ಸಾಹಿತ್ಯ ಕೂಡ ಸರಳವಾದ ಕನ್ನಡ )

ಆಮೇಲೆ.. ಬ್ರಿಟೀಶರ ಮತ್ತು ಒಡೆಯರ ಆಳ್ವಿಕೆ. ಇಲ್ಲಿ ಮತ್ತೆ ಹಾರುವರು ಪ್ರಧಾನ್ಯತೆ ಪಡೆದ ಕಾಲ. ಮತ್ತೆ ಹೞಗನ್ನಡದಂತೆ ಸಂಸ್ಕೃತದಿಂದ ತುಂಬಿದ ಕನ್ನಡಪ್ರಯೋಗದ ಕಾಲ. ಈ ಕಾಲದಲ್ಲೇ ಹುಟ್ಟಿಕೊಂಡವು ಈಗಿನ ದಿನಪತ್ರಿಕೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಇತ್ಯಾದಿ, ಇತ್ಯಾದಿ. [ ಕುವೆಂಪೂ ಕೂಡ ಈ ಕಾಲದವರೇ, ಅದಕ್ಕೆ ಅವರ ಬರವಣಿಗೆಯೂ ಆ ಶಯ್ಲಿಯಲ್ಲಿದೆ. ಅವರ ಕಾಲಕ್ಕೆ ಆ ಭಾಷಾಶಯ್ಲಿ. ಇದಕ್ಕೆ ಕುವೆಂಪು ಅವರನ್ನು ದೂಷಿಲಾರದು; ಹಾಗೆಂದು ಅದೇ ಶಯ್ಲಿ ಇರಲೇ ಬೇಕೆನ್ನಲಾರದು ]

ಈ ಕಾಲದ ಹೆಚ್ಚು-ಸಿನಿಮಗಳಲ್ಲೂ ಕೂಡ ಪವ್ರಾಣಿಕ ಇಲ್ಲವೇ ಹಾರುವ ಸಂಪ್ರದಾಯ ತೋರುವವು. ( ಕುಜದೋಷದ ’ಸಾಕ್ಷಾತ್ಕಾರ’ ಸೂಪರ್‍ ಹಿಟ್ : ) )

ಈ ಕಾಲದ ಮುಂದಿನ ಈಗಿನ ಕಾಲ, ಅದು ಏನು ಅಂತ ನಮ್ಮ ಸಿನಿಮ ತೋರಿಸಿಕೊಡುತ್ತಿವೆ.

ನೀವಿನ್ನೂ ’ಸಾಕ್ಷಾತ್ಕಾರ’ದ ಕಾಲದಲ್ಲಿದ್ದೀರಿ, ಇಲ್ವೇ ನಿಮ್ಮ comport zone ಆ ಬಗ್ಗೆಯ ವಾತಾವರಣದಲ್ಲಿದೆ. ಇದು ನಿಮ್ಮ ವಯ್ಯಕ್ತಿಕ ಒಳ composition. ನೀವು ನಿಮ್ಮ ಆ ಒಳ-ಚವ್ಕಟ್ಟನ್ನಲ್ಲೇ ಇರಲು ಬಯಸುವಿರಿ, ಆ ಕಾರಣದಿಂದ ನಿಮ್ಮ ಅಭಿಮಾನ, ನೀವು ಹೊಂದಿಕೊಂಡಿರುವ ಸಂಸ್ಕೃತ-ಬರೆತ ಕನ್ನಡದ ಮೇಲೆ.

ಇಂಗ್ಲೀಶಲ್ಲಿ ಹೇಳಿದ್ರೆ "I am very comfortable and happy with it, let it be so. I don't care what others have with it ". Smiling

ಕೊನೆ ಮಾತು.. ನೀವು ’ಸಾಕ್ಷಾತ್ಕಾರ’ದ set-up ಮೆಚ್ಚುವವರು, ನಾನ್ 'ದುನಿಯಾ”ಮುಂಗಾರು ಮಳೆ’’ಗಾಳಿಪಟ”ಇಂತಿ ನಿನ್ನ ಪ್ರೀತಿಯ’ setup ಅಲ್ಲಿ ಬಳೆದವನು, ಮೆಚ್ಚುವವನು, ಪಾಡು ಹೀಗಿರುವಾಗ, ನಾನು ನಿಮಗೆ, ನೀವು ನನಗೆ ಹಿಡಿಸದೇ ಹೋಗುವುದರಲ್ಲಿ ಯಾವ ನಿಬ್ಬರ ಅಚ್ಚರಿ ಇಲ್ಲ..

ವಿಚಾರವಿಭನ್ನತೆಗೆ ಸಹಿಷ್ಣುತೆ ಇರಲಿ/ಇರಬೇಕು.

ಅದು ಸಿಕ್ಕಾಪಟ್ಟೆ ’ಧರ್ಮ’ ಎಂಬ ಹೆಸರಿನ ಅಚಾರದ ಕಟ್ಟಳೆಗೆ ಅಂಟಿಕೊಂಡವರಲ್ಲಿ ಕಡಮೆ. ನಿಮ್ಮ ಬರಹಗಳನ್ನು ಓದಿದರೆ ನೀವು ಅಂತಹವರೇ ಎಂದು ನನಗೆ ಅನ್ನಿಸಿದೆ.

......

ಅದೆಲ್ಲ ಸರಿ.. ಈ ’ಪಾಮರರ’ ಚರ್ಚೆ ಎಬ್ಬಿಸಿದ ಶಾಸ್ತ್ತಿಗಳು ನಾಪತ್ತೆ! ಅವರು ಶಂಕರಭಟ್ಟರ ಹೊತ್ತೆಗೆಗಳನ್ನು ಓದುತ್ತಿದ್ದರೆ, ನನಗೆ ಸಕ್ಕತ್ ನಲಿವು.. ಕಾಲಕ್ಷೇಪಕ್ಕೆ ಮತ್ತೊಂದು ಸಂಸ್ಕೃತ-ಸಮ್ಮೇಳನಕ್ಕೆ ಹೋಗಿದ್ದರೆ, ಸಿಕ್ಕಾಪಟ್ಟೆ ನಗು..

ಗೆಲ್ಗೆ ಕನ್ನಡಂ, ಜಯತು ಸಂಸ್ಕೃತಂ...

ಆದರೆ ’ಸಂಸ್ಕೃತಂ ಮಾ ಜಯತು ಕನ್ನಡಂ !!":)

  • Login or register to post comments
  • Email this ಪ್ರತಿಕ್ರಿಯೆ
ಪಾಮರರ ಅಭಿಪ್ರಾಯವೇನು? By: ishwar.shastri (53 replies) February 4, 2008 - 3:58pm
  • ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 8 2008 - 5:43pm)
    • ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
      • ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
        • ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
          • ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
            • ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 12:27pm)
        • ಉ: ಪಾಮರರ ಅಭಿಪ್ರಾಯವೇನು? By: mahesha (Feb 12 2008 - 10:35am)
    • ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 9 2008 - 1:01pm)
      • ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
        • ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 11:52am)
  • ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 8 2008 - 12:32pm)
  • ಉ: ಪಾಮರರ ಅಭಿಪ್ರಾಯವೇನು? By: ಸಂಗನಗೌಡ (Feb 7 2008 - 11:34pm)
  • ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 11:45am)
    • ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
      • ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
        • ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 10:12pm)
        • ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:30pm)
    • ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 11:52am)
  • ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 6 2008 - 1:50pm)
    • ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 4:37pm)
    • ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 2:31pm)
  • ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:46pm)
    • ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
      • ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
        • ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:38pm)
  • ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 11:06am)
    • ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)
      • ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:26pm)
      • ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:10pm)
        • ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:33pm)
        • ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:41pm)
          • ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 4:48pm)
      • ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:05pm)
      • ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 3:04pm)
        • ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
          • ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
            • ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
              • ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
                • ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
                  • ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
                    • ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
                      • ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 27 2008 - 8:29pm)
                      • ಉ: ಪಾಮರರ ಅಭಿಪ್ರಾಯವೇನು? By: mahesha (Mar 24 2008 - 9:44am)
                        • ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
                          • ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
                            • ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
                              • ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 8:25am)
                  • ಉ: ಪಾಮರರ ಅಭಿಪ್ರಾಯವೇನು? By: mahesha (Mar 15 2008 - 11:47am)
                    • ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
                      • ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
                        • ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
                          • ಉ: ಪಾಮರರ ಅಭಿಪ್ರಾಯವೇನು? By: mahesha (Mar 17 2008 - 10:17am)
        • ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:23pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು

ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator