ಉ: VIRHAM
- ಉ: VIRHAM By: ಸಂಗನಗೌಡ (Mar 16 2008 - 11:48am)
- ಉ: VIRHAM By: basavarajdengi (Mar 16 2008 - 6:41pm)
- ಉ: VIRHAM By: savithru (Mar 16 2008 - 10:31am)
- ಉ: VIRHAM By: basavarajdengi (Mar 16 2008 - 11:29am)
- ಉ: VIRHAM By: Sunil Jayaprakash (Mar 15 2008 - 10:50pm)

RSS:
ಉ: VIRHAM
>>"ಏನ್ಮಾಡೋದು ಗುರು ಪರಿಸ್ಥಿತಿ ಹಂಗಾಗಿದೆ. ರಸ್ತೇಲಿ ಇರ್ಲಿ, ಆಟೋದಲ್ಲಿ ಇಣಿಕಿ ಇಣಿಕಿ ನೋಡಿದ್ರೂ ಒಂದು ಹಕ್ಕಿ ಸಿಕ್ಕಕ್ಕಿಲ್ಲ ಗುರು. ಅದಕ್ಕೆ ಈ ಮಶಿನ್ ಜತೆ ಫ್ಲರ್ಟ್ ಮಾಡೊ ಪರಿಸ್ಥಿತಿ. ಈಗೇನು ಇದನ್ನ ಕೊಡ್ತಿಯೋ ಇಲ್ವೊ?"
ಛೆ!! ಎಲ್ಲ ಆಫೀಸ್ ನಲ್ಲೂ ಇದೆ ಪ್ರಾಬ್ಲೆಮ್ ಅಲ್ವ.... ಹುಡ್ಕಿದ್ರೂ ಸಿಗಲ್ಲ.... ಎಲ್ಲ engage ಆಗಿರ್ತಾರೆ ...
ತುಂಬಾ ಚೆನ್ನಾಗಿ ಬಂದಿದೆ.. ಬರೀತಾ ಇರಿ........
ಸವಿತೃ