ನೊಣ ಹಿಡಿಯೋಕೆ ಒಂದ್ ಐಡಿಯ ಇದೆ,.. ಹೆಬ್ಬೆಟ್ಟು ಮತ್ತು ತೋರುಬೆಟ್ಟು ಸೇರಿಸಿ ಒತ್ತಿ ಹಿಡಿದಿರಬೇಕು, ತುದಿಗೆ ಸಿಹಿಯ ಒಂದು ಸಣ್ಣ ಹನಿ ಇರಲಿ. ನೊಣ ಬರುತ್ತೆ, ತಟ್ಟನೆ ಬೆಟ್ಟುಗಳ ತುದಿಯಗಳನ್ನು ಕೂಡಿಸಿ ಬಿಡಿ. ನೊಣದ ಕಾಲು ಸಿಕ್ಕೇ ಸಿಗುತ್ತೆ... ಎಸ್ಟು ಒದ್ದಾಡಿದರೂ ಬಿಡಬೇಡಿ, ಆಮೇಲೆ ಅದನ್ನು ಬಾಟಲಿಯ, ಜೈಲಿನಲ್ಲಿ ಇಡಬಹುದು. ನಮ್ ತಿನಿಸುಗಳ ಮೇಲ್ ಕೂತು ಕೊಳಕ್ ಮಾಡೋದು, ರೋಗಗಳನ್ನು ಹರಡೋದು ಹಿಂಗೆ ಹತ್ತು ಹಲವು ಬಗೆಯಲ್ಲಿ ತೊಂದರೆ ಕೊಡೋ ನೊಣಕ್ಕೆ ಹಿಂಗ್ ಮಾಡಿದ್ರೆ ತಪ್ಪಿಲ್ಲ,,.. ಏನಂತೀರ?
ಉ: ಸೊಳ್ಳೆ ಬೇಟೆ :)