ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ದೂಳ್ವೆಣ್ಣು ಯಾರು?

March 16, 2008 - 7:19pm — mahesha

ಉ: ದೂಳ್ವೆಣ್ಣು ಯಾರು?

mahesha's picture

ಉತ್ತರಗಳು

೧) ಹುಂ, ಹವ್ದು..
ಕಾರಣ ಬಡಗು, ಕರ್ನಾಟಕ ಎರಡೂ ಕನ್ನಡದ ಒರೆಗಳೇ..!

ಸಂಸ್ಕ್ರುತದ ಒರೆಗಳೂ ಕೂಡ..
ಹೊಂಗಿರಣ = ಹೊನ್(ಕನ್ನಡ) + ಕಿರಣ(ಸಂ)

೨) ಆ ಸಾಲನ್ನು ಹಾಗೇ ಅರ್ಥಯ್ಸಬೇಕೆಂದಿಲ್ಲ.. ಹಾಗೆ ಅರ್ಥ ಮಾಡಿದರೆ ಅದು ಕನ್ನಡದಲ್ಲಿ ನಾವು ಸಾಮಾನ್ಯ ಅರ್ಥಮಾಡಿಕೊಳ್ಳವ ವಿಧಾನಕ್ಕೆ ತುಸು ವಿಭಿನ್ನ ಅನ್ನಿಸವುದು...

"ಇವಳ ಬಡಗುಗರ್ನಾಟಕಲ್ಲಿ ಹೆಸರುವಾಸಿ ತಾಣವಿದೆ" = "ಇವಳ, ಬಡಗುಗರ್ನಾಟಕದಲ್ಲಿ ಹೆಸರುವಾಸಿ ತಾಣವಿದೆ" = "ಬಡಗುಗರ್ನಾಟಕದಲ್ಲಿ ಇವಳ ಹೆಸರುವಾಸಿ ತಾಣವಿದೆ"

ಮಾದರಿ
"ಇವರ ಊರಿನಲ್ಲಿ ದೊಡ್ಡ ಮನೆ ಇದೆ" = ಇಲ್ಲಿ ಇವರ ಅನ್ನೋದು ’ಊರು ಮತ್ತು ದೊಡ್ಡ ಮನೆ’ ಎರಡು ನಾಮಪದಗಳಿಗೂ adjective.

ಇಂಗ್ಲೀಶ್ ವ್ಯಾಕರಣ (ಮತ್ತು ಸಂಸ್ಕೃತದಲ್ಲಿ?) ಹೀಗೆ ಇದೆ ಅಂತ ಅನ್ನಿಸಲ್ಲ...

ಅವರ ಊರಿನಲ್ಲಿ ದೊಡ್ಡ ಮನೆ ಇದೆ
They have a big house in their town. ಹೀಗೆ ತಿಳಿಯಬೇಕು
Their town has a big house. ಅಂತ ಅಲ್ಲ ಅಲ್ವ!

ಹೆಚ್ಚುಸರಿ ಎಂದು ಎನಗೆ ಅನ್ನಿಸಲಿಲ್ಲ..!

ಆದರೆ ನೀವು ಪ್ರಸ್ತಾಪಿಸಿದ ಅಂಶ ಉತ್ತಮವಾದುದು.. ಯೋಚಿಸಲು ಹಚ್ಚಿತು.

ಅದಕ್ಕಾಗಿ ನನ್ನ
ಧನ್ಯಾಭಾವಗೌರವಪೂರ್ವಕವಂದನೆಗಳು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ದೂಳ್ವೆಣ್ಣು ಯಾರು? By: mahesha (13 replies) March 13, 2008 - 10:30am
  • ಉ: ದೂಳ್ವೆಣ್ಣು ಯಾರು? By: kpbolumbu (Mar 19 2008 - 1:41pm)
    • ಉ: ದೂಳ್ವೆಣ್ಣು ಯಾರು? By: kpbolumbu (Mar 19 2008 - 6:25pm)
  • ಉ: ದೂಳ್ವೆಣ್ಣು ಯಾರು? By: mahesha (Mar 16 2008 - 7:21pm)
    • ಉ: ದೂಳ್ವೆಣ್ಣು ಯಾರು? By: ವೈಭವ (Mar 18 2008 - 9:26pm)
  • ಉ: ದೂಳ್ವೆಣ್ಣು ಯಾರು? By: srivathsajoshi (Mar 15 2008 - 4:30pm)
    • ಉ: ದೂಳ್ವೆಣ್ಣು ಯಾರು? By: mahesha (Mar 16 2008 - 7:19pm)
      • ಉ: ದೂಳ್ವೆಣ್ಣು ಯಾರು? By: ವೈಭವ (Mar 18 2008 - 9:25pm)
      • ಉ: ದೂಳ್ವೆಣ್ಣು ಯಾರು? By: Sunil Jayaprakash (Mar 16 2008 - 8:18pm)
        • ಉ: ದೂಳ್ವೆಣ್ಣು ಯಾರು? By: mahesha (Mar 17 2008 - 10:22am)
          • ಉ: ದೂಳ್ವೆಣ್ಣು ಯಾರು? By: mahesha (Mar 17 2008 - 10:30am)
  • ಉ: ದೂಳ್ವೆಣ್ಣು ಯಾರು? By: ವೈಭವ (Mar 13 2008 - 8:50pm)
    • ಉ: ದೂಳ್ವೆಣ್ಣು ಯಾರು? By: mahesha (Mar 14 2008 - 7:23am)
      • ಉ: ದೂಳ್ವೆಣ್ಣು ಯಾರು? By: ವೈಭವ (Mar 14 2008 - 8:34am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
    October 16, 2008 - 8:59am
  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 8:58am
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 8:57am
  • mahesha
    ಉ: ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
    October 16, 2008 - 8:57am
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 8:56am
  • anivaasi
    ಉ: ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
    October 16, 2008 - 8:51am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 8:47am
  • harsha.st
    ಉ: "ಕಿರುಬ"ನ ಕಿತಾಪತಿ
    October 16, 2008 - 8:46am
  • venkatesh
    ಉ: ವೀಣೆಯೊಂದಿಗೆ ಅಬ್ದುಲ್ ಕಲಾಮ್
    October 16, 2008 - 8:46am
  • santhu_lm
    ಉ: ಗು೦ಡ ಮತ್ತು ಕತ್ತೆ!!!!!
    October 16, 2008 - 8:44am
ಇನ್ನಷ್ಟು


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator