ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: prasannasp (Apr 13 2008 - 1:57pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Apr 13 2008 - 11:43pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: prasannasp (Apr 12 2008 - 3:57pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Apr 13 2008 - 12:18am)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Apr 12 2008 - 11:17pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: ASHOKKUMAR (Mar 17 2008 - 9:04pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Mar 17 2008 - 9:17pm)

RSS:
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
ಅಶೋಕ್ ಅವರೆ,
ಸಿನ್ಯಾಪ್ಟೆಕ್ ಪ್ಯಾಕೇಜ್ ಉಪಯೋಗಿಸಿ ನೀವು c++ ಕಂಪೈಲರ್ ಇನ್ಸ್ಟಾಲ್ ಮಾಡ್ಕೋ ಬಹುದು. ಇಲ್ಲಿ ನೀವು build-essential ಅನ್ನೋ ಪ್ಯಾಕೇಜ್ ಇನ್ಸ್ಟಾಲ್ ಮಾಡ್ಬೇಕಾಗತ್ತೆ.
ಇದರ ಬಗ್ಗೆ ಹೆಚ್ಚಿನ ವಿವರಣೆಯನ್ನ ನಂತರ ನಿಮಗೆ ಕೊಡುತ್ತೇನೆ. ಅಲ್ಲಿವರೆಗೆ ಈ ಕೊಂಡಿ ನೋಡಿ
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ