ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಪುಷ್ಪಬನದಲ್ಲೊಂದು ಸುತ್ತಾಟ

March 18, 2008 - 2:22am — hamsanandi

ಉ: ಪುಷ್ಪಬನದಲ್ಲೊಂದು ಸುತ್ತಾಟ

hamsanandi's picture

ಗಣೇಶ ಅವರ ಈ ಪ್ರತಿಕ್ರಿಯೆ ನೋಡಿದೆ:

"ಹೂ ಒಂದೋ ಗಿಡದಲ್ಲಿ,ಇಲ್ಲಾ ಹೆಣ್ಣಿನ ಜತೆ ಇರಬೇಕು. ಹೆಚ್ಚೆಂದರೆ ದೇವರ ಅಲಂಕಾರಕ್ಕೆ ಉಪಯೋಗಿಸಲಿ. ಆದರೆ ಈ ಬೊಕೆ ನೀಡುವ ಕ್ರಮ
ಸರಿಯಿಲ್ಲ. ಕ್ಯಾಮರ ಫೋಸಿಗೆ ಮಾತ್ರ ಇದನ್ನು ಉಪಯೋಗಿಸುವರು,ನಂತರ ಪಕ್ಕಕೆ ಎಸೆಯುವರು. ಹೂವಿನ ಚಲುವಿಗೆ ಅವಮಾನ ಮಾಡುತ್ತಾರೆ."

ಆ ಕೂಡಲೆ, ಭರ್ತೃಹರಿಯ ಒಂದು ಸುಭಾಷಿತ ನೆನಪಿಗೆ ಬಂತು:

ಕುಸುಮಸ್ತಬಕಸ್ಯೇವ ದ್ವೇ ವೃತ್ತಿರ್ಮನಸ್ವಿನಃ|
ಮೂರ್ಧ್ನಿ ವಾ ಸರ್ವಲೋಕಸ್ಯ ಶೀರ್ಯತೇ ವನ ಏವ ವಾ||

ಘಮಘಮಿಪ ಹೂ ಗೊಂಚಲಿನಂತೆ
ಎರಡೆ ಎಡೆ ಜಗದಲಗ್ಗಳರಿಗೆ
ಮೆರೆದರೆ ಸುಂದರಿಯರ ಮುಡಿಯಲ್ಲಿ
ಅಳಿದರೆ ತಾಯಿ ಗಿಡದ ಅಡಿಯಲ್ಲಿ

(ಭರ್ತೃಹರಿ ಇದನ್ನು ಬರೆದ ಸಮಯದಲ್ಲಿ, ಭಾರತದಲ್ಲಿ ಗಂಡಸರೂ ಹೆಂಗಸರೂ ಅಲಂಕಾರಕ್ಕೆಂದು ಹೂಮುಡಿಯುವ ಪರಿಪಾಠವಿದ್ದಿರಬೇಕು. ಕಾಲಧರ್ಮಕ್ಕೆ ಹೊಂದಿಕೆಯಾಗುವಂತೆ ಮೂಲದ ಸರ್ವಲೋಕವನ್ನು ಸುಂದರಿಯರ ಮುಡಿಯಾಗಿ ಮಾರ್ಪಡಿಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.)

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪುಷ್ಪಬನದಲ್ಲೊಂದು ಸುತ್ತಾಟ By: vinyasa (2 replies) March 15, 2008 - 9:36pm
  • ಉ: ಪುಷ್ಪಬನದಲ್ಲೊಂದು ಸುತ್ತಾಟ By: ಗಣೇಶ (Mar 17 2008 - 11:15pm)
    • ಉ: ಪುಷ್ಪಬನದಲ್ಲೊಂದು ಸುತ್ತಾಟ By: hamsanandi (Mar 18 2008 - 2:22am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:01pm
  • anil.ramesh
    ಉ: ಹುಡುಗರ ಆಟ
    August 28, 2008 - 12:49pm
  • mahesha
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 12:47pm
  • mahesha
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 12:45pm
  • ಸಂಗನಗೌಡ
    ಉ: ಆ ಮರ !
    August 28, 2008 - 12:44pm
  • shreekant.mishrikoti
    ಉ: ಸಂಪದದಲ್ಲಿ ಕೆಲವರಿದ್ದಾರೆ...
    August 28, 2008 - 12:41pm
  • anil.ramesh
    ಉ: ಸುಮ್ಮನೆ ಪರೀಕ್ಷೆ
    August 28, 2008 - 12:34pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 12:34pm
  • ಸಂಗನಗೌಡ
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 12:33pm
  • ಮನಹ್ಪಠಲ
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 12:31pm
ಇನ್ನಷ್ಟು


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator