ಉ: ಪ್ರಶ್ನೆ 170308.....?
- ಉ: ಪ್ರಶ್ನೆ 170308.....? By: mahesha (Mar 25 2008 - 8:17am)
- ಉ: ಪ್ರಶ್ನೆ 170308.....? By: prasadbshetty (Apr 5 2008 - 10:49pm)
- ಉ: ಪ್ರಶ್ನೆ 170308.....? By: varunbhatbm (Mar 18 2008 - 6:34am)
- ಉ: ಪ್ರಶ್ನೆ 170308.....? By: prasadbshetty (Mar 24 2008 - 5:27pm)

RSS:
ಉ: ಪ್ರಶ್ನೆ 170308.....?
ಪ್ರೀತಿ ಪ್ರೇಮ ಒಂದು ಅಪರಾಧ ಅನ್ನೋ ಮನೋಭಾವನೆಯನ್ನು ಇಂದಿನ ಪೋಷಕರು ಬಿಡಬೇಕು.
ಒಬ್ಬರನ್ನೊಬ್ಬರು ಅರಿತುಕೊಂಡು ಚೆನ್ನಾಗಿ ಬಾಳಿದರೆ, ಅದಕ್ಕಿಂತ ಹೆಚ್ಚು ಬೇರೇನು ಇಲ್ಲ.
ಪೋಷಕರು ಮಕ್ಕಳಿಗೆ ಸಹಕಾರ ನೀಡಿದರೆ, ಮಕ್ಕಳ ಹಾಗು ಪೋಷಕರ ಭಾಂದವ್ಯ ಇನ್ನೂ ಹೆಚ್ಚಾಗುವುದರಲ್ಲಿ ಆಶ್ಚರ್ಯವೇ ಇಲ್ಲ.
ಪೋಷಕರು ಬೆಂಬಲ ನೀಡಿದರೆ ಮಕ್ಕಳು ಮನೆ ಬಿಟ್ಟು ಹೋಗಲಾರರು.
-ವರುಣ ಭಟ್