ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: smurthygr (Mar 18 2008 - 7:04pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: smurthygr (Mar 17 2008 - 8:01pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: hpn (Mar 18 2008 - 12:28am)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: omshivaprakash (Mar 17 2008 - 8:55pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: omshivaprakash (Mar 17 2008 - 9:02pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: Sunil Jayaprakash (Mar 17 2008 - 9:36pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: omshivaprakash (Mar 17 2008 - 10:00pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: Sunil Jayaprakash (Mar 17 2008 - 9:36pm)
- ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು By: omshivaprakash (Mar 17 2008 - 9:02pm)

RSS:
ಉ: ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು
ನಾನೂ ಲಿನಕ್ಸನ್ನು ಖುಷಿಯಿಂದ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಬಳಕೆ ಅನಿವಾರ್ಯವಾಗಿ ಮಾತ್ರ. ನಾನು ವಿಂಡೋಸ್ ಬಗ್ಗೆ ಬರೆದದ್ದು ಸ್ಪಷ್ಟವಾಗಲಿಲ್ಲ ಅಂತ ಕಾಣುತ್ತೆ. "ವಿಂಡೋಸ್ ಬಳಸುವ ಕಾರ್ hang ಆದರೆ ಏನು ಗತಿ" ಅಂತ ಬರೆದಿದ್ದೆ - ಲಿನಕ್ಸ್ hang ಆದರೆ ಅಂತ ಅಲ್ಲ. hpn ಬರೆದಂತೆ 'blue screen of death' ಎಲ್ಲರ ಅನುಭವಕ್ಕೂ ಬಂದಿರುತ್ತಲ್ಲ? ಕಾರ್‌ನಲ್ಲಾದರೆ screen ಅಲ್ಲ ನಿಜವಾದ death!