ಉ: ದೂಳ್ವೆಣ್ಣು ಯಾರು?
- ಉ: ದೂಳ್ವೆಣ್ಣು ಯಾರು? By: kpbolumbu (Mar 19 2008 - 1:41pm)
- ಉ: ದೂಳ್ವೆಣ್ಣು ಯಾರು? By: kpbolumbu (Mar 19 2008 - 6:25pm)
- ಉ: ದೂಳ್ವೆಣ್ಣು ಯಾರು? By: mahesha (Mar 16 2008 - 7:21pm)
- ಉ: ದೂಳ್ವೆಣ್ಣು ಯಾರು? By: ವೈಭವ (Mar 18 2008 - 9:26pm)
- ಉ: ದೂಳ್ವೆಣ್ಣು ಯಾರು? By: srivathsajoshi (Mar 15 2008 - 4:30pm)
- ಉ: ದೂಳ್ವೆಣ್ಣು ಯಾರು? By: mahesha (Mar 16 2008 - 7:19pm)
- ಉ: ದೂಳ್ವೆಣ್ಣು ಯಾರು? By: ವೈಭವ (Mar 18 2008 - 9:25pm)
- ಉ: ದೂಳ್ವೆಣ್ಣು ಯಾರು? By: Sunil Jayaprakash (Mar 16 2008 - 8:18pm)
- ಉ: ದೂಳ್ವೆಣ್ಣು ಯಾರು? By: mahesha (Mar 17 2008 - 10:22am)
- ಉ: ದೂಳ್ವೆಣ್ಣು ಯಾರು? By: mahesha (Mar 17 2008 - 10:30am)
- ಉ: ದೂಳ್ವೆಣ್ಣು ಯಾರು? By: mahesha (Mar 17 2008 - 10:22am)
- ಉ: ದೂಳ್ವೆಣ್ಣು ಯಾರು? By: mahesha (Mar 16 2008 - 7:19pm)
- ಉ: ದೂಳ್ವೆಣ್ಣು ಯಾರು? By: ವೈಭವ (Mar 13 2008 - 8:50pm)
- ಉ: ದೂಳ್ವೆಣ್ಣು ಯಾರು? By: mahesha (Mar 14 2008 - 7:23am)
- ಉ: ದೂಳ್ವೆಣ್ಣು ಯಾರು? By: ವೈಭವ (Mar 14 2008 - 8:34am)
- ಉ: ದೂಳ್ವೆಣ್ಣು ಯಾರು? By: mahesha (Mar 14 2008 - 7:23am)

RSS:
ಉ: ದೂಳ್ವೆಣ್ಣು ಯಾರು?
"ಬಡಗು ಕರ್ನಾಟಕದಲ್ಲಿ ಇವಳ ಹೆಸರುವಾಸಿ ತಾಣವಿದೆ" ಅನ್ನೋದು ಹೆಚ್ಚು ಸರಿ ಅಂತ ನನಗಂತೂ ಅನ್ನಿಸ್ತು. ಅದನ್ನು "ಇವಳದ್ದು ಬಡಗು ಕರ್ನಾಟಕದಲ್ಲಿ ಹೆಸರುವಾಸಿ ತಾಣವಿದೆ" ಎಂದೂ ಹೇಳಬಹುದು. 'ಇವಳದ್ದು' ಮತ್ತು 'ಇವಳ' ಒಂದೇ ಬಗೆಯಲ್ಲಿ ಬಳಸಲಾಪಂಥವುಗಳಲ್ಲ. ಕರ್ನಾಟಕ ಒಂದು ಶಬ್ದವಲ್ಲ, ಎರಡು ಶಬ್ದಗಳು ಸೇರಿ ಒಂದು ಶಬ್ದವಾಗಿದೆ. ದಯೆಯಿಟ್ಟು ಯಾರೂ ತಿದ್ದಿಕೊಳ್ಳಬಾರದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು