ರೋಚಕ ನಡೆ ನಡೆದು ಬಂದು ಮೊನ್ನೆ ಮೊನ್ನೆಯಷ್ಟೇ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ವಿಭಿನ್ನತೆಯ ತವರಾದ ಬೆಂಗಳೂರಿನಲ್ಲಿ ಆಚರಿಸಿಕೊಂಡಿತು. ಜಕ್ಕೂರು ವಿಮಾನ್ ನಿಲ್ದಾಣದ ನಿಬಿಡ ಜನಸ್ತೋಮ,ಇದರ ಜನಪ್ರಿಯತೆಯನ್ನು ನೋಡಿ ಮಂತ್ರ ಮುಗ್ಧರನ್ನಾಗಿಸುವಂತಿತ್ತು.
ಆ ಸಮಾರಂಭದಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆದರೂ ನನಗೆ ಬಹಳ ಇಷ್ಟವಾದದ್ದು, ಎರಡನೆಯ ದಿನ ರಾತ್ರಿ ಸಿ. ಅಶ್ವತ್ಧ್ ರವರು ಹಾಡಿದ, "ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲ್ಲಿ ನಿತ್ಯವೂ ಅವತರಿಪ ಸತ್ಯಾವತಾರ" ಗೀತೆ.
ಆರ್ಟ್ ಆಫ್ ಲಿವಿಂಗ್ ಒಂದು ನೋಟ
ಆ ಸಮಾರಂಭದಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆದರೂ ನನಗೆ ಬಹಳ ಇಷ್ಟವಾದದ್ದು, ಎರಡನೆಯ ದಿನ ರಾತ್ರಿ ಸಿ. ಅಶ್ವತ್ಧ್ ರವರು ಹಾಡಿದ, "ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲ್ಲಿ ನಿತ್ಯವೂ ಅವತರಿಪ ಸತ್ಯಾವತಾರ" ಗೀತೆ.