ಉ: ಪ್ರಶ್ನೆ 210308.....?
- ಉ: ಪ್ರಶ್ನೆ 210308.....? By: mahesha (Mar 20 2008 - 12:49pm)
- ಉ: ಪ್ರಶ್ನೆ 210308.....? By: prasadbshetty (Mar 24 2008 - 4:57pm)
- ಉ: ಪ್ರಶ್ನೆ 210308.....? By: msprasad (Mar 20 2008 - 11:42am)
- ಉ: ಪ್ರಶ್ನೆ 210308.....? By: prasadbshetty (Mar 24 2008 - 4:54pm)

RSS:
ಉ: ಪ್ರಶ್ನೆ 210308.....?
ರೀ ಪ್ರಸಾದ್..
ಎಲ್ಲಾ ಕಾಲದಲ್ಲೂ ಹುಡುಗೀರ ಸೊಂಟದ ಬಳಕು ಇದ್ದೇ ಇತ್ತು.. ಅದಕ್ಕೆ ಅವರನ್ನು ಗಜಗಮನೇ, ಮಂದಗಮನೇ, ಹರಿಣಿ, ಮುಂತಾಗಿ ಕರೆದಿರುವುದು..
ಪಾಪಾ ಅದು ಅವರ ನ್ಯಾಚುರಲಿ ನಡೆಯುವ ಮಾಟ...
ಹುಡುಗರು ಯಾಕೆ ಸೆಟೆದು ನಡೆಯುವುದು? ಅಂದ್ರೆ ಉತ್ರ ಅವರು ’ಹುಡುಗರು ಅದಕ್ಕೆ’
ಹಾಗೇ ಹುಡುಗೀರು ಕೂಡ