ಇಲ್ಲ,ಅವರ Art of living ಕ್ಲಾಸ್ ಗಳ ಕುರಿತು ನನಗೇನೂ ತಿಳಿದಿಲ್ಲ. ನನಗೆ ಅವರ ಪರಿಚಯವಂತೂ ನೆರೆದ ಜನಸ್ತೋಮದಷ್ಟೂ ಇಲ್ಲ.ಅವರ ಜನಪ್ರಿಯತೆಯ ನೋಡಿದ್ದರಲ್ಲಿ,ಕೇಳಿದ್ದರಲ್ಲಿ ಎಷ್ಟು ಹೇಳೀದರೆ ಸಾಕೋ ಅಷ್ಟುಹೇಳಿದ್ದೇನೆ.ಇದಕ್ಕೆ ಹೊರತಾದ ಪ್ರಮುಖ ವಿಶಯಗಳೇನಿದ್ದರು ಸಂಪದ ಮಿತ್ರರೆ ದಯವಿಟ್ಟು ನಮ್ಮೊಡನೆ ಹಂಚಿಕೊಳ್ಳಿ .
ತಿಳಿದಿಲ್ಲ