ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: varunbhatbm (Mar 20 2008 - 6:09am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:31pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: rameshbalaganchi (Mar 20 2008 - 8:00pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 12:12am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: rameshbalaganchi (Mar 20 2008 - 8:00pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:31pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: savithru (Mar 19 2008 - 5:21pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:12pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:17am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 11:26am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:35am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 11:47am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:35am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 11:26am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: savithru (Mar 20 2008 - 5:40pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:46pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: savithru (Mar 20 2008 - 5:31pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:17am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:12pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ಶ್ಯಾಮ ಕಶ್ಯಪ (Mar 19 2008 - 5:09pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 4:51pm)

RSS:
ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?
ನನ್ನ ಬಳಕೆಯ ಮಟ್ಟಿಗೆ ಅದು ರೇಜಿಗೆಯಾಗಿದ್ದು ನಿಜ. ಎರಡು ತಾಸುಗಳಲ್ಲಿ ಲಿನಕ್ಸಿನಲ್ಲಿ ನಾ ಮುಗಿಸುವ ಕೆಲಸ ದಿನವಿಡಿ ಕೂತರೂ ವಿಸ್ತದಲ್ಲಿ ಮುಗಿಯಲಿಲ್ಲ. ಇ-ಮೇಯ್ಲ್ ಮಾಡೋದಕ್ಕೆ, ಅಂತರ್ಜಾಲದಲ್ಲಿ ಪುಟಗಳನ್ನು ಓದೋದಕ್ಕೆ ಮಾತ್ರ ವಿಸ್ತ ಚೆನ್ನಾಗಿದೆ. ವಿಸ್ತಾ ಬಳಕೆಯ ಅನುಭವಗಳ ಕುರಿತು ಒಂದು ಲೇಖನವನ್ನು ಬರೆದಿರುವೆ - ಅದನ್ನೊಮ್ಮೆ ಪ್ರಕಟಿಸುವೆ.
ಆದರೆ ನನಗೆ ಮಾತ್ರ ಅಲ್ಲ, ಹಲವರು ಹೊಸ ವಿಂಡೋಸ್ ಬಗ್ಗೆ ಬೇಸರಪಟ್ಟುಕೊಳ್ಳುವುದು ಕೇಳಿರುವೆ, ಓದಿರುವೆ.
ನನಗಾದರೆ ನಿತ್ಯ ಬಳಸುವ ಲಿನಕ್ಸ್ ಇದೆ. ಉಳಿದವರಿಗೆ, ಲಿನಕ್ಸಿಗೆ ಬಳಸಲಾಗದವರಿಗೆ ಪಾಪ ಯಾವುದೋ ಕಂಪೆನಿಯ ಮೊನಾಪಲಿಯ ತಾರಸಿಯಡಿ ತಾವು ಇಕ್ಕಟ್ಟಿಗೆ ಸಿಲುಕಿಕೊಂಡ ಪರಿಸ್ಥಿತಿ. ಕೆಲವರು ದುಡ್ಡಿರುವವರು ಮ್ಯಾಕ್ ಗೆ ಹಾರಿಕೊಂಡು ಮೋಕ್ಷ ಕಂಡುಕೊಂಡವರಿದ್ದಾರೆ. ಇದು ಉತ್ಪ್ರೇಕ್ಷೆಯಲ್ಲ, ನಿಜ ಸ್ಥಿತಿ.
ಮೊನ್ನೆ ತಾನೆ ಗಣ್ಯರೊಬ್ಬರ ಮನೆಗೆ ಹೋದಾಗ ಅವರು ಅಳುಕಿನಿಂದಲೇ "ನನ್ನ laptopನಲ್ಲಿ... ಹ್ಮ್... ವಿಸ್ತ ಇರೋದು. ಬರೇ ತೊಂದರೆ ಕೊಡ್ತಿರತ್ತೆ" ಎಂದರು. ನಂತರ ಬ್ಲಾಗ್ ಸ್ಪಾಟ್ ನಲ್ಲಿ ಇದ್ದ ಲೇಖನವೊಂದನ್ನು ಎಡಿಟ್ ಮಾಡಹೋಗಿ ಸರಿಯಾಗಿ ಓಪನ್ ಆಗದೆ ಪರದಾಡುವಾಗ, ಮತ್ತೊಮ್ಮೆ ಇಂಟರ್ನೆಟ್ ಎಕ್ಸ್ ಪ್ಲೋರರ್ರು ಕ್ರಾಶ್ ಆಗಿ ಏನೂ ಕೆಲಸ ಆಗದೆ ಈ ಸಂಗತಿ ಎಷ್ಟು ನಿಜ ಎಂಬುದು ತಿಳಿಯಿತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa