ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: varunbhatbm (Mar 20 2008 - 6:09am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:31pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: rameshbalaganchi (Mar 20 2008 - 8:00pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 12:12am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: rameshbalaganchi (Mar 20 2008 - 8:00pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:31pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: savithru (Mar 19 2008 - 5:21pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:12pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:17am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 11:26am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:35am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 11:47am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:35am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 21 2008 - 11:26am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: savithru (Mar 20 2008 - 5:40pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:46pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: savithru (Mar 20 2008 - 5:31pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ASHOKKUMAR (Mar 21 2008 - 11:17am)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 5:12pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: ಶ್ಯಾಮ ಕಶ್ಯಪ (Mar 19 2008 - 5:09pm)
- ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು? By: hpn (Mar 20 2008 - 4:51pm)

RSS:
ಉ: ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?
>> ಸಿಕ್ಕ ಬಟ್ಟೆ ನಿಧಾನ.
ನನಗೆ ಎದುರಾದ ಬಹುದೊಡ್ಡ ತೊಂದರೆ ಇದೇನೆ(ಸಿಕ್ಕಾಪಟ್ಟೆ ನಿಧಾನ). ನಾಲ್ಕಾರು ಪ್ರೋಗ್ರಾಮುಗಳನ್ನು ಓಪನ್ ಮಾಡುತ್ತಲೇ ನಾನು ಕಾಲೇಜಿನಲ್ಲಿ ಬಳಸುತಿದ್ದ (ಈಗಿನಂತೆ antique) ಕಂಪ್ಯೂಟರಿನ ನೆನಪನ್ನು ಮರುಕಳಿಸಿತು ವಿಸ್ತ! ಅಷ್ಟು ನಿಧಾನ! ಏನಪ್ಪಾ ಇದು ಎಂದು ಆಲೋಚಿಸುತ್ತಲೆ, ಇನ್ನು ನಾನು ನಿತ್ಯ ಲಿನಕ್ಸಿನಲ್ಲಿಟ್ಟು ತೆರೆದಿಟ್ಟುಕೊಳ್ಳುವಂತೆ ಇಪ್ಪತ್ತು ಮೂವತ್ತು ವಿಂಡೋಗಳು, ಬ್ರೌಸರಿನಲ್ಲಿ ತಿಂಗಳಾರುಗಟ್ಟಲೆ ಕ್ಲೋಸ್ ಮಾಡದೇ ಇಟ್ಟುಕೊಂಡ ಅಂತರ್ಜಾಲ ಪುಟಗಳು - ಇವೆಲ್ಲ ವಿಸ್ತದಲ್ಲಿ ಮಾಡೋಕೆ ಹೊರಟರೆ ದೇವರೇ ಗತಿ ಅನ್ನಿಸಿತು
(ಈ ಕಾಮೆಂಟ್ ಬರೆಯುವಾಗಲೂ ನನ್ನ ಕಂಪ್ಯೂಟರಿನಲ್ಲಿ ನಾಲ್ಕಾರು ಪಿ ಡಿ ಎಫ್ ಗಳು, ಎರಡು ಮೂರು ಡಾಕ್ಯುಮೆಂಟುಗಳು, ಹತ್ತಿಪ್ಪತ್ತು ಓಪನ್ ಮಾಡಿಟ್ಟುಕೊಂಡ ಇ-ಮೇಯ್ಲುಗಳು (ಕಂಪ್ಯೂಟರಿಗೆ ಡೌನ್ಲೋಡ್ ಮಾಡಿಟ್ಟುಕೊಂಡದ್ದು), ಒಂದು ಟರ್ಮಿನಲ್, ನಾಲ್ಕಾರು ನೋಟ್ಸ್, ಓಪನ್ ಮಾಡಿಟ್ಟುಕೊಂಡ ಹತ್ತಾರು ಟೆಕ್ಸ್ಟ್ ಫೈಲುಗಳು, ಸುಮಾರು ಫೋಲ್ಡರುಗಳು, ಒಂದು ಇಮೇಜ್ ಪ್ರಾಸೆಸಿಂಗ್ ಪ್ರೋಗ್ರಾಮು, ವಾರದ ಹಿಂದೆ ಅರ್ಧ ನೋಡಿ ಅಲ್ಲಿಗೆ pause ಮಾಡಿ ಉಳಿದದ್ದು ನೋಡಲು ಮತ್ತೆ ಸಮಯವಾಗದೆ ಹಾಗೇ ಇಟ್ಟುಕೊಂಡಿರುವ ಒಂದು ಆಸ್ಟ್ರೇಲಿಯನ್ ಫಿಲಮ್ಮು, ಎಲ್ಲ ಪ್ರೋಟೋಕಾಲ್ ಗಳಿಗೂ ಸೇರಿಸಿ ಬಳಸುವ ಒಂದು ಚ್ಯಾಟ್ ಪ್ರೋಗ್ರಾಮು, ಒಂದು ಇಂಟರ್ನೆಟ್ ರಿಲೇ ಚ್ಯಾಟ್ ಪ್ರೋಗ್ರಾಮು, ಒಂದು ಫೈರ್ ವಾಲ್, ನಾನು ಕೋಡ್ ಮಾಡಲು ಬಳಸುವ ಎಡಿಟರ್, ಜೊತೆಗೆ ಎಲ್ಲದಕ್ಕಿಂತ ಹೆಚ್ಚು ಮೆಮೋರಿ ತಿನ್ನುವ ಪ್ರೋಗ್ರಾಮು.. ಅದುವೇ ಬ್ರೌಸರ್ರು - ಸುಮಾರು ಒಂದು ತಿಂಗಳಿಂದ ಓಪನ್ ಮಾಡಿಟ್ಟುಕೊಂಡ ನೂರಾರು ಅಂತರ್ಜಾಲ ಪುಟಗಳು (ಅವುಗಳಲ್ಲಿ ನಿರಂತರ ಅಪ್ಡೇಟ್ ಆಗುವ ನ್ಯೂಸ್ ಪುಟಗಳೂ ಸೇರಿ) - ಇವೆಲ್ಲದರ ಜೊತೆಗೆ ಒಂದು ವೆಬ್ ಸರ್ವರ್, ಒಂದು SSH ಸರ್ವರ್, ಒಂದು MySQL ಸರ್ವರ್ ಹಾಗೂ ಇನ್ನೂ ಹಲವು ಸರ್ವರುಗಳೊಂದಿಗೆ ಓಡುತ್ತಲೇ ಇವೆ! ಇದನ್ನೆಲ್ಲ ವಿಸ್ತದಲ್ಲಿ ಊಹಿಸಿಕೊಂಡರೆ ಭಯವಾಗತ್ತೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa