ಉ: ಐಟಿಗರ ಕೆಲಸಗಳಿಗೆ ಕುತ್ತು
- ಉ: ಐಟಿಗರ ಕೆಲಸಗಳಿಗೆ ಕುತ್ತು By: ವೈಭವ (Mar 21 2008 - 1:21pm)
- ಉ: ಐಟಿಗರ ಕೆಲಸಗಳಿಗೆ ಕುತ್ತು By: roopablrao (Mar 21 2008 - 10:48am)
- ಉ: ಐಟಿಗರ ಕೆಲಸಗಳಿಗೆ ಕುತ್ತು By: hpn (Mar 21 2008 - 12:04pm)
- ಉ: ಐಟಿಗರ ಕೆಲಸಗಳಿಗೆ ಕುತ್ತು By: ravikreddy (Mar 21 2008 - 10:34am)
- ಉ: ಐಟಿಗರ ಕೆಲಸಗಳಿಗೆ ಕುತ್ತು By: mahesha (Mar 22 2008 - 3:18pm)
- ಉ: ಐಟಿಗರ ಕೆಲಸಗಳಿಗೆ ಕುತ್ತು By: varunbhatbm (Mar 20 2008 - 7:19pm)
- ಉ: ಐಟಿಗರ ಕೆಲಸಗಳಿಗೆ ಕುತ್ತು By: varunbhatbm (Mar 20 2008 - 7:16pm)

RSS:
ಉ: ಐಟಿಗರ ಕೆಲಸಗಳಿಗೆ ಕುತ್ತು
ಹಿಂಗದ್ಬುಟ್ರೆ ಹೆಂಗ್ ಮಹೇಸಣ್ಣ...
ಇವಾಗಾಗ್ಲೆ ದಿಗಿಲ್ಬಿದ್ದಿರೋರ್ ಮೇಲೆ ಸತ್ತ ಹಾವು ಹಾಕ್ತಿದ್ದೀಯಲ್ಲಾ ನೀನು. ಇದೇನ್ ಸರಿ ಅಲ್ಲ ಕಣಣಾ..
http://amerikadimdaravi.blogspot.com/2008/03/blog-post_20.html
ಹೋದ ಸನಿವಾರ ಈ ಲೇಖನ ಬರೀವಾಗ ನನ್ನ ಎದೆ ದಬದಬ ಅಂತ ಒಂದೇ ಸಮ ಬಡ್ಕೊಂತ ಇತ್ತು. ಕಿವಿಗೆ ಹತ್ತಿ ಇಟ್‍ಕಂಡ್ ಬರ್‍ದೆ. ಹಂಗೆ ನಮ್ಮನೆದೇವ್ರು ತಿರುಪತಿ ತಿಮ್ಮಪ್ಪನ್ನ, ಊರ್‍ದೇವ್ರು ಈಸ್ವರನ್ನ ಬಾಳ ನೆನಸ್ಕೊಂಡೆ.
ನಾಲ್ಕೈದು ದಿನ ಆಯ್ತು. ಇನ್ನೇನು ದಿಗಿಲ್ ಬಿಡ್ತು ಅಂದ್ಕೊಂಡೆ. ಅಸ್ಟರಲ್ಲಿ ಮತ್ತೆ ಈವಾಗ ನೀನು ಬರೆದಿರೋದ್ ಓದಿ ಕೈಕಾಲ್ ಎಲ್ಲ ಬಿದ್ದೋಗದೆ. ಬೆರಳ್ ಮಾತ್ರ ಕೀಬೋರ್ಡ್ ಕುಟ್ಟೊ ಅಸ್ಟು ಕೆಲ್ಸ ಮಾಡ್ತಾ ಐತೆ. ಅಲ್ಲ ಹಿಂಗ್ ಮನಸ್‍ಗ್ ದಿಗಿಲಾದರೆ ಮೈಗೇನಾಯ್ತು ಅಂತೀನಿ. ಏನ್ ಮನಸೊ, ಏನ್ ಮೈಯ್ಯೊ, ಹೋಗಪ್ಪ ನಂಗೇನು ಅರ್ಥ ಆಗಲ್ಲ. ಮತ್ತ್ ನಮ್ ಮನೆದೇವ್ರನ್ನ, ಊರ್ದೇವ್ರುನ ನೆನಸ್ಕೊಂಡ್ ಹಂಗೆ ರೆಷ್ಟ್ ತಗೊಂತೀನಿ. ಅದೆನೊ ದ್ಯಾನ ಅಂತಾರಲ್ಲ ಅದಾದ್ರು ಮಾಡ್ಕೊತೀನಿ.