ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ನಿಮ್ಮ ಕವನದ ವಿಷಯದ ಬಗ್ಗೆ ನನ್ನ ಆನಿಸಿಕೆಗಳೇನು ಇಲ್ಲ. ಆದರೆ ಈ ಕೆಳಗಿನ ಗೊಂದಲಗಳನ್ನು ಬಡಿಸಿ.
೧) ಜಣಜಂಝಣಾ ಕಾಂಚಾಣಾ(ಣಾ ಯಾಕೆ)
ಅಯವ್ಯಯ (ಆಯವ್ಯಯ -ಅಲ್ಲವೆ) ಪಟ್ಟಿಲಿ (ಅಂದರೆ?)ಕಣಕಣಾ
ಚಿದಂಬರಣ್ಣನ ರಹಸ್ಯ ತಾಣ
ಹೇಳಿದಂತೆ ಅಳೆವೆನು(ಅಳೆಯುವೆ?) ಹಿಡಿದು ಮಣ(?) /strong> ವಯಕ್ತಿಕ(ವೈಯಕ್ತಿಕ ?) ಕಂದಾಯ(ತೆರಿಗೆ ? ಕಂದಾಯಕ್ಕು ತೆರಿಗೆಗು ವ್ಯತ್ಯಸವಿದೆ ತಾನೆ?)ವಂತೂ ನೋಡಲಿಲ್ಲ ಮಿತಿಯಿಂದ ಒಳಗೆ(ಅರ್‍ಥವಾಗಲ್ಲ) ಕಾರ್ಡಿನಲ್ಲಿ ಅವಿತು ಕುಳಿತ ಮನಿಗೆ(ದುಡ್ಡಿಗೆ?) ಕೊಡಬೇಕಾಗಿದೆ ದೊಡ್ಡ ತೆರಿಗೆ ಪಡೆಯ ಹೊರತಿದ್ದಾರೆ(ಹೊರಟಿದ್ದಾರೆ ?) ಐಟಿಯ ಚಿಕ್ಕಪಾಲು ಆದಾಯ ಇಟ್ಟಿದ್ದಾರೇನೋ ಬಡವರ ಕಡೆಗೆ ಸಹಾಯ ಹಸ್ತದ ಕೈಯ್ಯಾ ಸಣ್ಣ ಕಾರುಗಳು ಮಾಡಲಿ ಕಾರುಬಾರು ತಂಪನೀಯುವ(?) ಕೆಲಸವೂ ಇದೆ ಚೂರುಪಾರು ಕೊಟ್ಟಿದ್ದಾರೆ ಮಹಿಳೆಯರಿಗೆ ಆಧ್ಯತೆ (ಆದ್ಯತೆ ಆದ್ಯ ದಲ್ಲಿ ಧ ಇದೆಯೆ?) ವೃದ್ಧರಿಗೆ,ಶಿಕ್ಷಣಕ್ಕೆ ಹೆಚ್ಹಿನ ಯೋಗ್ಯತೆ ಸಿಗರೇಟನ(ಸಿಗರೇಟಿನ? ಹೊಗೆಬತ್ತಿ, ಬೀಡಿ ಮುಂತಾದವು) ದರ ಏರಿಕೆ ಅದಕ್ಕಾಗಬಹುದೇನೋ ಕಡಿಮೆ ಹೂಡಿಕೆ ಕಣ್ಣಿನ ಬೆಲೆ ಹೇಳಬಹುದು ಕನ್ನಡಕ ಬಂಡವಾಳಕ್ಕೆ ಉತ್ತೇಜನ ಕೊನೆತನಕ ಕ್ರೀಡೆಗಳೇಕೋ ಉಳಿದಿವೆ ಹೊರಗೆ ವ್ಯಚ್ಹ(ವೆಚ್ಚ ?)ತಗ್ಗಿಸುವ ಕ್ರಮವಿಲ್ಲ ಜಾರಿಗೆ ವೋಟು ಬ್ಯಾಂಕ್ ಗಳ ಭದ್ರತೆಯ ಕಸರತ್ತಿದೆ ಒಳಗೆ ರುಣ ( ಋಣ ? )
ವಯಕ್ತಿಕ(ವೈಯಕ್ತಿಕ ?) ಕಂದಾಯ(ತೆರಿಗೆ ? ಕಂದಾಯಕ್ಕು ತೆರಿಗೆಗು ವ್ಯತ್ಯಸವಿದೆ ತಾನೆ?)ವಂತೂ
ನೋಡಲಿಲ್ಲ ಮಿತಿಯಿಂದ ಒಳಗೆ(ಅರ್‍ಥವಾಗಲ್ಲ)
ಕಾರ್ಡಿನಲ್ಲಿ ಅವಿತು ಕುಳಿತ ಮನಿಗೆ(ದುಡ್ಡಿಗೆ?)
ಕೊಡಬೇಕಾಗಿದೆ ದೊಡ್ಡ ತೆರಿಗೆ
ಪಡೆಯ ಹೊರತಿದ್ದಾರೆ(ಹೊರಟಿದ್ದಾರೆ ?) ಐಟಿಯ
ಚಿಕ್ಕಪಾಲು ಆದಾಯ
ಇಟ್ಟಿದ್ದಾರೇನೋ ಬಡವರ ಕಡೆಗೆ
ಸಹಾಯ ಹಸ್ತದ ಕೈಯ್ಯಾ
ಸಣ್ಣ ಕಾರುಗಳು ಮಾಡಲಿ ಕಾರುಬಾರು
ತಂಪನೀಯುವ(?) ಕೆಲಸವೂ ಇದೆ ಚೂರುಪಾರು
ಕೊಟ್ಟಿದ್ದಾರೆ ಮಹಿಳೆಯರಿಗೆ ಆಧ್ಯತೆ (ಆದ್ಯತೆ ಆದ್ಯ ದಲ್ಲಿ ಧ ಇದೆಯೆ?)
ವೃದ್ಧರಿಗೆ,ಶಿಕ್ಷಣಕ್ಕೆ ಹೆಚ್ಹಿನ ಯೋಗ್ಯತೆ
ಸಿಗರೇಟನ(ಸಿಗರೇಟಿನ? ಹೊಗೆಬತ್ತಿ, ಬೀಡಿ ಮುಂತಾದವು) ದರ ಏರಿಕೆ
ಅದಕ್ಕಾಗಬಹುದೇನೋ ಕಡಿಮೆ ಹೂಡಿಕೆ
ಕಣ್ಣಿನ ಬೆಲೆ ಹೇಳಬಹುದು ಕನ್ನಡಕ
ಬಂಡವಾಳಕ್ಕೆ ಉತ್ತೇಜನ ಕೊನೆತನಕ
ಕ್ರೀಡೆಗಳೇಕೋ ಉಳಿದಿವೆ ಹೊರಗೆ
ವ್ಯಚ್ಹ(ವೆಚ್ಚ ?)ತಗ್ಗಿಸುವ ಕ್ರಮವಿಲ್ಲ ಜಾರಿಗೆ
ವೋಟು ಬ್ಯಾಂಕ್ ಗಳ ಭದ್ರತೆಯ
ಕಸರತ್ತಿದೆ ಒಳಗೆ
ರುಣ ( ಋಣ ? )
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ | ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ || ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ | ಆನಂದ ಧರೆಗಂದು -- ಮಂಕುತಿಮ್ಮ ||
— ಡಿ ವಿ ಜಿ
ಅಯವ್ಯಯ - ಆಯವ್ಯಯ
ನಿಮ್ಮ ಕವನದ ವಿಷಯದ ಬಗ್ಗೆ ನನ್ನ ಆನಿಸಿಕೆಗಳೇನು ಇಲ್ಲ.
ಆದರೆ ಈ ಕೆಳಗಿನ ಗೊಂದಲಗಳನ್ನು ಬಡಿಸಿ.
೧) ಜಣಜಂಝಣಾ ಕಾಂಚಾಣಾ(ಣಾ ಯಾಕೆ)
ಅಯವ್ಯಯ (ಆಯವ್ಯಯ -ಅಲ್ಲವೆ) ಪಟ್ಟಿಲಿ (ಅಂದರೆ?)ಕಣಕಣಾ
ಚಿದಂಬರಣ್ಣನ ರಹಸ್ಯ ತಾಣ
ಹೇಳಿದಂತೆ ಅಳೆವೆನು(ಅಳೆಯುವೆ?) ಹಿಡಿದು ಮಣ(?) /strong>
ವಯಕ್ತಿಕ(ವೈಯಕ್ತಿಕ ?) ಕಂದಾಯ(ತೆರಿಗೆ ? ಕಂದಾಯಕ್ಕು ತೆರಿಗೆಗು ವ್ಯತ್ಯಸವಿದೆ ತಾನೆ?)ವಂತೂ
ನೋಡಲಿಲ್ಲ ಮಿತಿಯಿಂದ ಒಳಗೆ(ಅರ್‍ಥವಾಗಲ್ಲ)
ಕಾರ್ಡಿನಲ್ಲಿ ಅವಿತು ಕುಳಿತ ಮನಿಗೆ(ದುಡ್ಡಿಗೆ?)
ಕೊಡಬೇಕಾಗಿದೆ ದೊಡ್ಡ ತೆರಿಗೆ
ಪಡೆಯ ಹೊರತಿದ್ದಾರೆ(ಹೊರಟಿದ್ದಾರೆ ?) ಐಟಿಯ
ಚಿಕ್ಕಪಾಲು ಆದಾಯ
ಇಟ್ಟಿದ್ದಾರೇನೋ ಬಡವರ ಕಡೆಗೆ
ಸಹಾಯ ಹಸ್ತದ ಕೈಯ್ಯಾ
ಸಣ್ಣ ಕಾರುಗಳು ಮಾಡಲಿ ಕಾರುಬಾರು
ತಂಪನೀಯುವ(?) ಕೆಲಸವೂ ಇದೆ ಚೂರುಪಾರು
ಕೊಟ್ಟಿದ್ದಾರೆ ಮಹಿಳೆಯರಿಗೆ ಆಧ್ಯತೆ (ಆದ್ಯತೆ ಆದ್ಯ ದಲ್ಲಿ ಧ ಇದೆಯೆ?)
ವೃದ್ಧರಿಗೆ,ಶಿಕ್ಷಣಕ್ಕೆ ಹೆಚ್ಹಿನ ಯೋಗ್ಯತೆ
ಸಿಗರೇಟನ(ಸಿಗರೇಟಿನ? ಹೊಗೆಬತ್ತಿ, ಬೀಡಿ ಮುಂತಾದವು) ದರ ಏರಿಕೆ
ಅದಕ್ಕಾಗಬಹುದೇನೋ ಕಡಿಮೆ ಹೂಡಿಕೆ
ಕಣ್ಣಿನ ಬೆಲೆ ಹೇಳಬಹುದು ಕನ್ನಡಕ
ಬಂಡವಾಳಕ್ಕೆ ಉತ್ತೇಜನ ಕೊನೆತನಕ
ಕ್ರೀಡೆಗಳೇಕೋ ಉಳಿದಿವೆ ಹೊರಗೆ
ವ್ಯಚ್ಹ(ವೆಚ್ಚ ?)ತಗ್ಗಿಸುವ ಕ್ರಮವಿಲ್ಲ ಜಾರಿಗೆ
ವೋಟು ಬ್ಯಾಂಕ್ ಗಳ ಭದ್ರತೆಯ
ಕಸರತ್ತಿದೆ ಒಳಗೆ
ರುಣ ( ಋಣ ? )