ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: mahesha (Mar 22 2008 - 3:00pm)
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: Sunil Jayaprakash (Mar 21 2008 - 10:20pm)
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: hpn (Mar 21 2008 - 6:14pm)
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: cmariejoseph (Mar 21 2008 - 6:52pm)
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: Sunil Jayaprakash (Mar 21 2008 - 10:24pm)
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: hpn (Mar 21 2008 - 6:37pm)
- ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು By: cmariejoseph (Mar 21 2008 - 6:52pm)

RSS:
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಏನಿಲ್ಲ ಫಾಂಟ್ಸ್ ಬದಲಾಗಿವೆ ಅಷ್ಟೇ! (ಇದನ್ನು firefoxನಲ್ಲಿ Tools -> Options -> Content -> Fonts & Colorsನಲ್ಲಿ ಸರಿಯಾಗಿ configure ಮಾಡಿ ಸರಿಪಡಿಸಬಹುದು).
ಜೊತೆಗೆ anti-alias ಆಗಿವೆ ಅಕ್ಷರಗಳು! ನಿನ್ನ ಲ್ಯಾಪ್ ಟಾಪ್ ಅಥವ ಎಲ್ ಸಿ ಡಿ ಯಲ್ಲಿ clear-type tuner ಬಳಸಿ ಸರಿಮಾಡ್ಕೊ ಸುನೀಲ. ಇದು ಫೈರ್ ಫಾಕ್ಸ್ ತೊಂದರೆಯಲ್ಲ
firefox 3 betaನಲ್ಲಿ ಆಗಿರುವುದು ಏನಂದ್ರೆ - ಈಗ ವಿಸ್ತ ಅಥವ ವಿಂಡೋಸ್ ಎಕ್ಸ್ ಪಿ ಯಲ್ಲಿರುವ ಯೂನಿಸ್ಕ್ರೈಬ್ API ಗಳನ್ನು ಬಳಸತ್ತೆ. ಮುಂಚೆ ತನ್ನದೇ ಕೋಡ್ ಬಳಸುತ್ತಿತ್ತು. ನಿಮಗಿದು ಗೊತ್ತಲ್ಲ ಸಾರ್! ನೀವೂ ಅದನ್ನ follow ಮಾಡ್ತಾ ಇದ್ರಲ್ಲ?
--
ನನ್ನ ಬ್ಲಾಗ್:
ಪರಿವೇಶಣ | PariveshaNa