ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: IT ಗೆ ಬಂತು ಆಪತ್ತು ! ?

March 22, 2008 - 6:50pm — ravikreddy

ಉ: IT ಗೆ ಬಂತು ಆಪತ್ತು ! ?

ravikreddy's picture

ಮಹೇಸಣ್ಣ,
ಈ ಐಡಿಯ ಹೆಂಗೆ ಬಂದಿದ್ದು ಅಂತ ಶುರು ಮಾಡಿದಾಗಲೆ ಬರೆದಿದ್ದೆ ಕಣಣ್ಣ.
http://www.sampada.net/blog/ravikreddy/24/07/2007/5097

"ಸ್ನೇಹಿತರೆ,

ಇವತ್ತು ತಾನೆ CNN ಮತ್ತು ಯೂಟ್ಯೂಬ್ ಸಹಯೋಗದಲ್ಲಿ ಅಮೇರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರೈಮರಿ ಸ್ಪರ್ಧಾಳುಗಳ ಚರ್ಚೆ ನಡೆದಿದೆ. ವಿಡಿಯೋ ತಂತ್ರಜ್ಞಾನಕ್ಕೆ ಒಗ್ಗಿಹೋಗಿರುವ ಯುವ ಜನತೆಯನ್ನು ರಾಜಕೀಯ ಚರ್ಚೆಗಳಿಗೆ ಆಹ್ವಾನಿಸುವ ಪ್ರಯತ್ನ ಇದು. ಬರವಣಿಗೆ ಬೋರಾದ ಅಥವ ಬೇಡವಾದ ಜನ ಪಾಶ್ಚಾತ್ಯ ದೇಶಗಳಲ್ಲಿ ಇಂದು ಯೂಟ್ಯೂಬ್‍ನಿಂದಾಗಿ ವಿಡಿಯೋ ಬ್ಲಾಗ್‍ಗಳಿಗೆ ಇಳಿದಿದ್ದಾರೆ. ಅನೇಕ ವಿಷಯಗಳ ಬಗ್ಗೆ ತಮ್ಮ ವಿಡಿಯೋ ಕಾಮೆಂಟ್‍ಗಳನ್ನು, ಪ್ರತ್ಯುತ್ತರಗಳನ್ನು ನೀಡುತ್ತಿದ್ದಾರೆ.
ಉದಾ:
News & Politics ವಿಭಾಗ: http://youtube.com/categories_portal?c=25&e=1

ಇವನ್ನೆಲ್ಲ ಗಮನಿಸುವಾಗ, ನನಗೆ ಕನ್ನಡದಲ್ಲಿ ಯಾವುದೇ ವಿಡಿಯೋ ಬ್ಲಾಗಿಂಗ್, ಕಾಮೆಂಟ್ ಕಾಣಿಸಲಿಲ್ಲ. ನಾನು ಪ್ರತಿ ವಾರ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಬರೆಯುವ "ಅಮೇರಿಕದಿಂದ ರವಿ" ಅಂಕಣವನ್ನೆ ಯಾಕೆ ಇಲ್ಲಿ ವಾಚಿಸಬಾರದು ಎಂದುಕೊಂಡು ಇಂದು ಒಂದು ವಿಡಿಯೊ ಅಪ್‍ಲೋಡ್ ಮಾಡಿದ್ದೇನೆ. ಇದು ಇನ್ನೂ ಪರಿಣಾಮಕಾರಿಯಾಗಿ ಬರಬೇಕಾದರೆ ನಾನು ಇನ್ನೂ ಅನೇಕ ಎಡಿಟಿಂಗ್ ತಂತ್ರಗಳನ್ನು ಕಲಿಯಬೇಕು. ಬಹುಶಃ ಕಲಿಯುತ್ತಾ ಕಲಿಯುತ್ತಾ ಆಗಬಹುದೇನೊ.
http://www.youtube.com/ravikrishnareddy07

ಇದಕ್ಕಾಗಿಯೆ http://amerikadimdaravi.blogspot.com ಶುರು ಮಾಡಿ, ಅಲ್ಲಿ ಲಿಂಕ್ ಕೊಟ್ಟಿದ್ದೇನೆ. ವಾರವಾರವೂ ಅದನ್ನು ಅಪ್‍ಡೇಟ್ ಮಾಡುವ ಇರಾದೆ ಸದ್ಯದ್ದು." - July 24, 2007

ಹೇಳಬೇಕೆಂದರೆ, ಓದೋರ್ಗಿಂತ ಕೇಳೋರೆ ಜಾಸ್ತಿ ಜನ ಅವ್ರೆ ಕಣಣ್ಣ.
http://www.youtube.com/profile_videos?user=ravikrishnareddy07&p=v

ಆಮೇಲೆ ಅಲ್ಲಿನೂ ಬಾಳ ಜನ ಕಾಮೆಂಟೂ ಮಾಡ್ತಾರೆ. ಒಂದೊಂದ್ ಸಲ ಚೆನ್ನಾಗಿ ಮಂಗಳಾರತೀನು ಎತ್‍ತಾರೆ. ಅವರ್ಗೇಳ್ತೀವಿ, ಇವರ್ಗೇಳ್ತೀವಿ, ಹುಸಾರ್ ಅಂತಾರೆ.
http://www.youtube.com/profile_videos?user=ravikrishnareddy07&p=d

ಏನೊ ಒಂತರ ಭಯ ಹುಟ್ಗಂಡದೆ ಅಣ್ಣೊ. ಅದ್ರಾಗೆ ನೀನೂ ಹಿಂಗಂದ್ಬುಟ್ಟೆ ಶಾನೇ ಬೇಜಾರಾಗೋಯ್ತು. ತಾವೆ ಹಿಂಗೆಲ್ಲ ಕ್ವೊಸ್ಚನ್ ಮಾಡಿದ್ರೆ ಹೆಂಗೆ ಅಂತೀನಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
IT ಗೆ ಬಂತು ಆಪತ್ತು ! ? By: ravikreddy (5 replies) March 21, 2008 - 10:09am
  • ಉ: IT ಗೆ ಬಂತು ಆಪತ್ತು ! ? By: mahesha (Mar 22 2008 - 3:09pm)
    • ಉ: IT ಗೆ ಬಂತು ಆಪತ್ತು ! ? By: ravikreddy (Mar 22 2008 - 6:50pm)
      • ಉ: IT ಗೆ ಬಂತು ಆಪತ್ತು ! ? By: mahesha (Mar 23 2008 - 12:07am)
  • ಉ: IT ಗೆ ಬಂತು ಆಪತ್ತು ! ? By: bachi (Mar 21 2008 - 11:32pm)
  • ಉ: IT ಗೆ ಬಂತು ಆಪತ್ತು ! ? By: hamsanandi (Mar 21 2008 - 10:13pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator