ಉ: ಎಚ್ಚರವಿರಲಿ"...................................................................................."
- ಉ: ಎಚ್ಚರವಿರಲಿ"...................................................................................." By: mahesha (Mar 24 2008 - 1:46pm)
- ಉ: ಎಚ್ಚರವಿರಲಿ"...................................................................................." By: prasadbshetty (Mar 24 2008 - 2:41pm)

RSS:
ಉ: ಎಚ್ಚರವಿರಲಿ"...................................................................................."
ಚನ್ನಾಗಿದೆ ರೀ..
ಸುಮ್ನೆ ತಮಾಸೆಗೆ ಹೇಳ್ತೀನಿ ಕೇಳೀ.
ಯವ್ವನ ಅನ್ನೋದೇ ಅಮಲಾದ ಮೇಲೆ, ಅಮಲಲ್ಲಿ ಜಾರಿದ್ರೆ ತಪ್ಪಲ್ಲ...
ಯವ್ವನ ಇಲ್ಲದೇ ಜೀವನವುಂಟೇ?
ಪ್ರೀತಿ ಅನ್ನೋದೇ ಅಂಟಾದ ಮೇಲೆ, ಅದಕ್ಕೆ ಸಿಕ್ಕಿಕೊಳ್ಳೋದ್ರಲ್ಲ ತಪ್ಪಿಲ್ಲ
ಪ್ರೀತಿಸದೇ ಜೀವಿಸುವುದೆಂತು?
ಪ್ರೇಮಕ್ಕೆ ಕಣ್ಣಿಲ್ಲ ಅಂದ್ರೆ ಅದು ಕುರುಡೇ
ಬಾಳಲ್ಲಿ ಯಾರೊಬ್ರನ್ನೂ ಪ್ರೇಮಿಸದೇ ಇರೋದು ಪ್ರಕೃತಿಗೆ ವಿರೋದ;
ಪ್ರೀತಿಯ ಮಾತು ಸಿಹಿಯಾಗಿ, ಸವಿಯಾಗಿ, ಹಾಯಾಗಿ ಇರ್ತದೆ.
ಅಂತಹದಕ್ಕೆ ಮರುಳಾಗದಿದ್ದರೆ, ಒಲಿಯದಿದ್ದರೆ, ಕಲ್ಲುಹ್ರುದಯ ಅಂತಾರೆ!
ಪ್ರೇಮ ಕುರುಡು ಕುರುಡು ಅಂತ ಎಶ್ಟು ಸರತಿ ಹೇಳ್ತೀರಿ?
ಎಶ್ಟು ಕುರುಡು ಪ್ರೇಮಗಳ ಅನುಬವ ನಿಮ್ಮದು?
ಪ್ರೆಶ್ನೆ ಕೆಳೋದು ಬಿಟ್ಟು... ಕವನಾನೂ ಬರೀತೀರ ಅಂತ ತಿಳಿದು ನಲಿವಾಯ್ತು.. ಚನ್ನಾಗಿದೆ!