ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: savithru (Mar 25 2008 - 1:37pm)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: mahesha (Mar 25 2008 - 1:58pm)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: venkatesh (Mar 25 2008 - 7:31am)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: roopablrao (Mar 25 2008 - 7:47am)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: thewiseant (Mar 24 2008 - 10:54pm)

RSS:
ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
ಹಿಟ್ಟು ಅನ್ನೊದು, ನಮ್ಮ ಬೆಂಗ್ಳೂರ್ ಭಾಷೆ. ನಾವೆಲ್ಲ ರಾಗಿ ಮುದ್ದೇ ಅಂತಲೇ ಅಂತೀವಿ. ಒಟ್ಟಿನಲ್ಲಿ ಇದನ್ನು ಇಂಟರ್ ನ್ಯಾಶನಲ್ ಮಟ್ಟಕ್ಕೆ ತೆಗೆದುಕೊಂಡು ಹೋದ ಖ್ಯಾತಿ ದ್ಯಾವೇ ಗೌಡ್ರಿಗಲ್ಲದೆ ಯಾರಿಗೂ ಇಲ್ಲ ಅನ್ನೋ ಮಾತು ಸರ್ವವಿದಿತ. ಅದೂ ಅಲ್ಲದೆ, ಡಾ. ರಾಜ್ಕುಮಾರ್ ರವರಿಗೆ ಫಾಲ್ಕೆ ಪ್ರಶಸ್ತಿ ಕೊಡ್ಸೊ ಜವಾಬ್ದಾರಿ ಅವರು ಚೆನ್ನಾಗಿ ನಿಭಾಯ್ಸಿದಾರೆ. ಇಲ್ದಿದ್ರೆ, ನಮ್ ಡಾ. ರಾಜ್ ಉತ್ತರದಲ್ಲಿ ಯಾರಿಗೂ ಪರಿಚಿತರಲ್ಲ. ಕನ್ನಡದ ಭಾರಿ ಪ್ರತಿಭೆ, ಕನ್ನಡಕ್ಕೇ ಮೀಸಲಾಗಿದ್ದಿದ್ದು, ಕೆಲವೊಮ್ಮೆ ಉಸಿರು ಕಟ್ಟಿದಂತಾಗುತ್ತಿತ್ತು. ಚಿತ್ರರಂಗದ ದಾಖಲೆಯ ಪುಸ್ತಕದಲ್ಲಿ ಅವರ ಹೆಸರು ನೊಂದಾಯಿಸದೆ, ಒಮ್ಮೆ ಜನರಿಗೆ ಕಸಿವಿಸಿಗೆ ಕಾರಣವಾಗಿತ್ತು.
ಒಟ್ಟಿನಲ್ಲಿ ರಾಗಿಮುದ್ದೆ ಇರುವವರೆಗೆ, ದ್ಯಾವೇ ಗೌಡ್ರು ನೆನಪಿಗೆ ಬರ್ತಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿಲ್ಲದಿದ್ದರು, ಅಥವಾ ಪ್ರಧಾನಿಯಲ್ಲದಿದ್ದರು ಸಹಿತ ! ಆದರೆ ಅವರು, ಮುಖ್ಯಮಂತ್ರಿತ್ವ ಹಾಗೂ ಪ್ರಧಾನಿಯ ಪಟ್ಟಗಳೆರಡನ್ನು ನಿರ್ವಹಿಸಿದ್ದಾರೆ.