ಉ: ಕನ್ನಡ ಮಾರುಕಟ್ಟೆ
- ಉ: ಕನ್ನಡ ಮಾರುಕಟ್ಟೆ By: ವೈಭವ (Mar 25 2008 - 3:24pm)
- ಉ: ಕನ್ನಡ ಮಾರುಕಟ್ಟೆ By: Sunil Jayaprakash (Mar 28 2008 - 9:36am)
- ಉ: ಕನ್ನಡ ಮಾರುಕಟ್ಟೆ By: srivathsajoshi (Mar 25 2008 - 5:42am)
- ಉ: ಕನ್ನಡ ಮಾರುಕಟ್ಟೆ By: Sunil Jayaprakash (Mar 25 2008 - 12:00pm)

RSS:
ಉ: ಕನ್ನಡ ಮಾರುಕಟ್ಟೆ
ನನ್ನಿ. ನಾವು ಚಿಕ್ಕವರಿದ್ದಾಗ ಸೋಡಾ ಬಾಟಲಿಯ ಮುಚ್ಚಳಗಳಿಂದ ಇದನ್ನ ಮಾಡ್ತಾ ಇದ್ವಿ. "ಕಾವೇರಿ ಸರಸಿನಲ್ಲಿ" ಮರದ ಆಟ ಸಾಮಾನುಗಳು ತುಂಬಾ ಇವೆ. ಬಣ್ಣಬಣ್ಣದ ಕೀಚೈನು, ಅದೆಂತದೋ "ಯೋಯೋ", ಕಾರು, ಮಂಟಪ, ಇನ್ನೂ ಮುಂತಾದವು.
ಒಂದು ಕಡೆ ತಿರುಪತಿ ತಿಮ್ಮಪ್ಪನನ್ನು ಕಟೆದು ನಿಲ್ಲಿಸಿದ್ದಾರೆ. ಅದರ ಬೆಲೆ ೪ ಲಕ್ಷ ಮಾತ್ರ!!!