ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roshan_netla (Mar 28 2008 - 9:40am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 28 2008 - 3:40pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roshan_netla (Mar 30 2008 - 5:28pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 28 2008 - 3:40pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 24 2008 - 4:17pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಶ್ಯಾಮ ಕಶ್ಯಪ (Mar 27 2008 - 11:57am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 27 2008 - 8:20pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಶ್ಯಾಮ ಕಶ್ಯಪ (Mar 28 2008 - 11:16am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 28 2008 - 3:37pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 28 2008 - 9:08pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 28 2008 - 3:37pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಶ್ಯಾಮ ಕಶ್ಯಪ (Mar 28 2008 - 11:16am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 27 2008 - 8:20pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 24 2008 - 10:54pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 25 2008 - 12:28pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: uniquesupri (Mar 28 2008 - 5:07pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 28 2008 - 5:14pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 25 2008 - 12:45pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:36pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: uniquesupri (Mar 28 2008 - 5:07pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 25 2008 - 12:05pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:32pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:32pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:37pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 27 2008 - 8:16am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:37pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 25 2008 - 2:21pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 2:28pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:43pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 25 2008 - 12:29pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 8:25am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಗಣೇಶ (Mar 25 2008 - 12:05am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 25 2008 - 3:05pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 25 2008 - 1:37pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 25 2008 - 1:37pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 25 2008 - 1:46pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 25 2008 - 12:28pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಶ್ಯಾಮ ಕಶ್ಯಪ (Mar 27 2008 - 11:57am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 11:09am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 7:16pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:14pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 9:32am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 23 2008 - 4:56am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:02pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 3:13pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 7:18pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:18pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 3:13pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 11:15am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 8:21am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 24 2008 - 3:14pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 4:14pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 24 2008 - 9:36pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 25 2008 - 3:11pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:45pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hamsanandi (Mar 24 2008 - 10:30pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 25 2008 - 3:18pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:46pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 24 2008 - 6:31pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 24 2008 - 9:36pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 4:14pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 24 2008 - 3:14pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 11:04am)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 7:21pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ASHOKKUMAR (Mar 23 2008 - 1:22pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 3:18pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 3:36pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 3:18pm)
- ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:02pm)

RSS:
ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು
ಸುನಿಲರೇ,
ನನಗೆ ಶಂಕ್ರಭಟ್ರನ್ನೇ ಆಗಲಿ ಯಾರನ್ನೇಆಗಲಿ ಹೀಯಾಳಿಸುವ ಉದ್ದೇಶವಿಲ್ಲ. ’ಅಳಿಯ’ ಎಂಬ ಪದವನ್ನು ’ಭಕ್ತ’ ಎಂಬರೀತಿಯಲ್ಲಿ ಬಳಸಿದ್ದೇನಷ್ಟೆ.
ಈಗಾಗಲೇ ನಮ್ಮ ಕನ್ನಡ ಭಾಷೆಯಲ್ಲಿ ಇಂಗ್ಲೀಷ್ ಪದಗಳು ಸೇರಿ ಸೇರಿ ಎಕ್ಕುಟ್ಟಿ ಹೋಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡವನ್ನು ಇಂಗ್ಲೀಷ್ ಮಯ ಮಾಡ ಹೊರಟರೆ ಹೇಗೆ?.
ಗೊತ್ತಿಲ್ಲದಿರುವ ವ್ಯಕ್ತಿಯೊಬ್ಬನನ್ನು ’ನೀನು’ ತಾನು ಎಂದು ಸಂಭೋದಿಸುವುದು ನೀವು ಬೆಳೆದು ಬಂದ ಸಂಸ್ಕೃತಿಯನ್ನು ತೋರಿಸುತ್ತದಷ್ಟೆ.
ಇಂಗ್ಲೆಂಡ್ ದೇಶದಲ್ಲಿ ಒಂದು ಶಾಲೆಯಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರೆ ಎಂದು ಕಳೆದತಿಂಗಳು ಒಂದು ಪತ್ರಿಕೆ ವರದಿ ಮಾಡಿತ್ತು. ಇದಕ್ಕೆ ಕಾರಣವನ್ನು ಅಲ್ಲಿಯ ಪ್ರಾಂಶುಪಾಲರಿಗೆ ಕೇಳಲಾಗಿ ಅವರು ಸಂಸ್ಕೃತಕಲಿಕೆಯಿಂದ ಮಕ್ಕಳ ಮೇಧಾ ಶಕ್ತಿ ಹೆಚ್ಚುತ್ತದೆಂದೂ, ಅವರ ಗಣಿತ, ವಿಜ್ಞಾನ ವಿಷಯಗಳ ಗ್ರಹಿಕಾ ಸಾಮರ್ಥ್ಯ ಹೆಚ್ಚುತ್ತದೆಂದೂ ಸಂಶೋಧನೆಗಳಿಂದ ತಿಳಿದುಬಂದಿರುವುದರಿಂದ ಈ ರೀತಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರಂತೆ.
ವಿದೇಶೀಯರು ನಮ್ಮಲ್ಲಿನ ಯೋಗ, ಆಯುರ್ವೇದಗಳಿಗೆ ಪೇಟೆಂಟ್ ಮಾಡಲು ನೋಡುತ್ತಿರುವ ಸಮಯದಲ್ಲಿ ನಾವು ಇವೆಲ್ಲವೂ ಇರುವ ಭಾಷೆಯಾದ ಸಂಸ್ಕೃತವನ್ನು ಕಡೆಗಣಿಸುವುದು ಸರಿಯೇ? ಸಂಸ್ಕೃತದ ಕೆಲವು ಪದಗಳು, ಉರ್ದುವಿನ ಕೆಲವು ಪದಗಳು ನಮ್ಮ ಆಡುಭಾಷೆಯಲ್ಲಿ ಶತಶತಮಾನಗಳಿಂದ ಸೇರಿ ಹೋಗಿವೆ. ಈಗ ಅವುಗಳನ್ನು ಹೆಕ್ಕಿ ತೆಗೆಯುವ ದುರ್ಬುದ್ಧಿ ಏಕೆ?