ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: savithru (Mar 25 2008 - 1:37pm)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: mahesha (Mar 25 2008 - 1:58pm)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: venkatesh (Mar 25 2008 - 7:31am)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: roopablrao (Mar 25 2008 - 7:47am)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: thewiseant (Mar 24 2008 - 10:54pm)

RSS:
ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
>>ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
ಕಡುದ್ರೆ?! ......ನಾವೆಲ್ಲ ಮುದ್ದೆನ ( ಮುರ್ಕೊಂಡು) ನುಂಗ್ತೀವಿ!
>>ರಾಗಿ ಮುದ್ದೇನ ನಾವು(ಕನ್ನಡಿಗರು) ಪೇಟೆಂಟ್ ಮಾಡ್ಕೊಬೇಕು..
ಆದಷ್ಟು ಜಲ್ದಿ... ಇಲ್ಲ ಅಂದ್ರೆ ಬೆಂಗಳೂರಿನ ಹೋಟೆಲಿನವ್ರು ೩೫-೪೫ ರೂಪಾಯಿಗೊಂದು ಮುದ್ದೆ ಮಾರಿ ಬದ್ಕೋತರ.. ಮೆಕ್ದೊನಲ್ಢ, ಸಬ್ ವೇ, ಕೆಂಟಕಿ (KFC!) ಮುಂತಾದವರು ಹೊರದೇಶದ ಮಟ್ಟದಲ್ಲಿ ದುಡ್ಡು ಮಾಡ್ಕೊತಾರೆ.... ನಮಗೂ ಮಾರ್ತಾರೆ!
ಸವಿತೃ