ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: savithru (Mar 25 2008 - 1:37pm)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: mahesha (Mar 25 2008 - 1:58pm)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: venkatesh (Mar 25 2008 - 7:31am)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: roopablrao (Mar 25 2008 - 7:47am)
- ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!! By: thewiseant (Mar 24 2008 - 10:54pm)

RSS:
ಉ: ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!
ಮುದ್ದೆ ನುಂಗೋದು,
ಕಡಬು ಕಡಿಯೋದು,
ಒಬ್ಬಟ್ಟು ಅಗಿಯೋದು,
ಜ್ವಾಳದರೊಟ್ಟಿ ಜಗಿಯೋದು,
ಮಂಡಕ್ಕಿ ಮುಕ್ಕೋದು,
ಕಡಲೆಬೇಳೆ-ಪಯಾಸ ನೆಕ್ಕೋದು,
ಕೊನೆಗೆ ಎಲೆಅಡಿಕೆ ಮೆಯ್ಯೋದು!
ಕನ್ನಡದಲ್ಲಿ ತಿನ್ನಕ್ಕೆ ಉಣ್ಣಕ್ಕೆ ಕೊರತೆ ಇಲ್ಲ.. ಬಗೆ ಬಗೆಯಾಗಿ ಮಾಡಬೋದು!