ಉ: ಅನನ್ಯ ಅಲ್ಲಮ (೪)
- ಉ: ಅನನ್ಯ ಅಲ್ಲಮ (೪) By: csomsekraiah (Mar 29 2008 - 8:24pm)
- ಉ: ಅನನ್ಯ ಅಲ್ಲಮ (೪) By: Sunil Jayaprakash (Mar 31 2008 - 10:48am)
- ಉ: ಅನನ್ಯ ಅಲ್ಲಮ (೪) By: Sunil Jayaprakash (Mar 25 2008 - 2:49pm)
- ಉ: ಅನನ್ಯ ಅಲ್ಲಮ (೪) By: Sunil Jayaprakash (Mar 31 2008 - 10:05am)
- ಉ: ಅನನ್ಯ ಅಲ್ಲಮ (೪) By: roopablrao (Mar 22 2008 - 10:55am)

RSS:
ಉ: ಅನನ್ಯ ಅಲ್ಲಮ (೪)
ಸಿಸೋಮಶೇಖರಯ್ಯನವರೇ, ಅಲ್ಲಮನ ಬಗ್ಗೆ ಚೆನ್ನಾದ ಲೇಖನ ಮೂಡಿಬರುತ್ತಿದೆ. ಮುಂದೆ ಸಾಗಲಿ, ನಾನಂತು ಈ ಸರಣಿಯನ್ನು ತಪ್ಪದೆ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ, "ವಚನ ಕಟ್ಟಿದ ಅಲ್ಲಮ" ಎಂಬ ಪುಸ್ತಕ ಇದೆ. ಸಿದ್ದಲಿಂಗಯ್ಯನವರು ಬರೆದಿರೋದು ಇರಬೇಕು.
ಅಲ್ಲಮಪ್ರಭು, ಶಂಕರತತ್ವಗಳನ್ನು ಗಿಳಿಯೋದು ಅಂತ ಹಂಗಿಸಿದ್ದಾರಂತೆ, ಹೌದಾ ?