ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಮದುವೆ ಯಾರಿಗೆ ಬೇಕು...

March 26, 2008 - 7:04pm — uniquesupri

ಉ: ಮದುವೆ ಯಾರಿಗೆ ಬೇಕು...

uniquesupri's picture

ಬಾಚಿ,

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಸ್ವಲ್ಪ ನಿಖರವಾಗಿ ತಿಳಿದುಕೊಂಡು ಅನಂತರ ಮಾತನಾಡಿ ಎಂದಷ್ಟೆ ಹೇಳಬಲ್ಲೆ ನಾನು. ನಿಮ್ಮ್ಮದು ವ್ಯಂಗ್ಯವೂ ಅಲ್ಲ, ಟೀಕೆಯೂ ಅಲ್ಲ, ವಿಕೃತಿ ಅಷ್ಟೇ!

ಇನ್ನು ನಿಮ್ಮ ವಾದದ ಬಗ್ಗೆ... ಮದುವೆಯಿಲ್ಲದೆ ಆಕೆ ಮೂರು ವರ್ಷ ಅವನೊಂದಿಗಿದ್ದ ಮಾತ್ರಕ್ಕೆ ಅವಳನ್ನು ‘ಅಂಥವಳು’ ಎಂದು ಕರೆಯುವ ಹಕ್ಕನ್ನು ನಿಮಗೆ ಯಾರು ಕೊಟ್ಟವರು. ಅವನು ಎಂಥವನು ಅಂತ ನಿಮಗೇಕೆ ಅನ್ನಿಸುವುದಿಲ್ಲ? ಈ ಬಗೆಯ ಮನೋಭಾವದ ಸಂಕೋಲೆಯಿಂದ ಬಿಡುಗಡೆಯನ್ನು ಬಯಸುವುದೇ ಸ್ತ್ರೀ ಸ್ವಾತಂತ್ರ್ಯದ ಆಶಯ.

ಇನ್ನು ಮದುವೆಯ ಬಗ್ಗೆ... ಅವರಿಬ್ಬರೂ ಮದುವೆಯಾಗದೆ ಜೊತೆಗಿದ್ದಾಗ ತಲೆದೋರದ ಸಮಸ್ಯೆಗಳು ಮದುವೆಯಾದಾಗಲೇ ಬಂದವು. ಮದುವೆಯಿಂದಾಗಿಯೇ ಅವರಿಬ್ಬರೂ ಪ್ರಾಣ ಕಳೆದುಕೊಂಡರು ಎನ್ನುವುದಾದರೆ ಈಗಿನ ಜೀವನ ಪದ್ಧತಿಯಲ್ಲಿ ಮದುವೆಯೆಂಬುದು ಅಪ್ರಸ್ತುತವಾಗಿದೆ ಎಂದು ಆಲೋಚಿಸಬಹುದಲ್ಲವೇ?

ಏನು ಹೇಳುತ್ತೀರಿ...

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮದುವೆ ಯಾರಿಗೆ ಬೇಕು... By: bachi (17 replies) March 25, 2008 - 9:27am
  • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 11:49am)
    • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 12:33pm)
      • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 1:57pm)
        • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:23pm)
          • ಉ: ಮದುವೆ ಯಾರಿಗೆ ಬೇಕು... By: mahesha (Mar 31 2008 - 2:04pm)
            • ಉ: ಮದುವೆ ಯಾರಿಗೆ ಬೇಕು... By: savithru (Mar 31 2008 - 4:54pm)
            • ಉ: ಮದುವೆ ಯಾರಿಗೆ ಬೇಕು... By: Sunil Jayaprakash (Mar 31 2008 - 3:50pm)
          • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:28pm)
        • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 2:28pm)
  • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 10:08am)
  • ಉ: ಮದುವೆ ಯಾರಿಗೆ ಬೇಕು... By: uniquesupri (Mar 26 2008 - 7:04pm)
  • ಉ: ಮದುವೆ ಯಾರಿಗೆ ಬೇಕು... By: roopablrao (Mar 25 2008 - 10:59am)
    • ಉ: ಮದುವೆ ಯಾರಿಗೆ ಬೇಕು... By: bachi (Mar 25 2008 - 9:29pm)
      • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 8:49am)
      • ಉ: ಮದುವೆ ಯಾರಿಗೆ ಬೇಕು... By: createam (Mar 25 2008 - 10:50pm)
        • ಉ: ಮದುವೆ ಯಾರಿಗೆ ಬೇಕು... By: bachi (Mar 26 2008 - 5:08pm)
          • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 5:17pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator