ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?
- ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ? By: hpn (Mar 26 2008 - 9:15pm)
- ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ? By: ರಮ್ಯ (Mar 27 2008 - 10:28am)
- ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ? By: mahesha (Mar 27 2008 - 10:38am)
- ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ? By: ರಮ್ಯ (Mar 27 2008 - 10:28am)

RSS:
ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?
ಸದ್ಯಕ್ಕೆ ಒಂದು ರೀತಿಯಲ್ಲಿ ಸಾಧ್ಯ ಇದು: ಫೈರ್ ಫಾಕ್ಸ್ ೩ ಬೀಟ ಡೌನ್ಲೋಡ್ ಮಾಡಿಕೊಳ್ಳಿ.
ಮೊದಲನೆಯ ಸಾರಿ ನೀವು sampada.net ಎಂದೇ ಟೈಪ್ ಮಾಡಬೇಕು. ತದನಂತರ "ಸ... ಎಂದು ಟೈಪ್ ಮಾಡುತ್ತಿದ್ದಂತೆಯೇ ಸಂಪದ ಆಯ್ಕೆ ತೋರಿಸುತ್ತದೆ. ಸೆಲೆಕ್ಟ್ ಮಾಡಿ ಎಂಟರ್ ಪ್ರೆಸ್ ಮಾಡಬಹುದು ಸುಲಭವಾಗಿ.
ಇದಲ್ಲದೆ ಇಷ್ಟು ದಿನ %E%F%A3 ಎಂದೆಲ್ಲ ಬರುತ್ತಿತ್ತಲ್ಲ ಅಡ್ರೆಸ್ ಬಾರ್ ನಲ್ಲಿ (ವಿಕಿಪೀಡಿಯ ಲೇಖನಗಳನ್ನು ನೋಡಿದವರಿಗೆ ಗೊತ್ತಿರತ್ತೆ), ಅದು ಈಗ ಕನ್ನಡದಲ್ಲೇ ಕಾಣಸಿಗುವುದು!
ಇನ್ನು ನೇರ ಕನ್ನಡದಲ್ಲಿಯೇ ಡೊಮೈನ್ ಹೆಸರುಗಳು (URLs) ಬರುವ ದಿನ ಸ್ವಲ್ಪ ದೂರವಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa